ಡಾ| ರಾಮಣ್ಣ ಶೆಟ್ಟಿ ಆಂಗ್ಲಮಾಧ್ಯಮ ಶಾಲೆ-ಸ್ಪಿಕ್ ಮೆಕೆ

ಸ್ಪಿಕ್ ಮೆಕೆ ಪ್ರಸ್ತುತ ಪಡಿಸಿದ ಕೋಟಕಲ್ ಚಂದ್ರಶೇಖರ್ ವಾರಿಯರ್ ಅವರಿಂದ ಕಥಕ್ಕಳಿ ಪ್ರದರ್ಶನ ಡಾ| ರಾಮಣ್ಣ ಶೆಟ್ಟಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಜರಗಿತು. ನಾಟ್ಯ ಸಂಗಮ ಸಂಸಂಸ್ಥೆಯ ನಿರ್ದೇಶಕರಾದ ಚಂದ್ರಶೇಖರ್ ವಾರಿಯರ್ ತಂಡ ಕಥಕ್ಕಳಿ ಶೈಲಿಯ ಆಂಘಿಕ, ನೇತ್ರಾಭಿನಯ, ಉಪಾಂಗ ಸಾಧಕಗಳು, ಮೂಲ ಮುದ್ರಂ, ನವರಸ, ವಾಚಕ ಹಾಗೂ ಇನ್ನಿತರ ಶೈಲಿಗಳನ್ನು ಪರಿಚಯಿಸಿದರು.
ಶಾಲಾ ಪ್ರಾಂಶುಪಾಲೆ ಗೀತಾ ವೆಂಕಟರಾಮನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸ್ವರಾಜ್ ಶೆಟ್ಟಿ, ಯಾದವ ದೇವಾಡಿಗ, ಪಿ.ಕೆ ಹರಿಕುಮಾರ್, ಸಿ. ಎಂ. ಉನ್ನಿಕೃಷ್ಣನ್ ಮತ್ತಿತರಿದ್ದರು.

Comments

comments

Leave a Reply

Read previous post:
ಸೋದೆ ಪರ್ಯಾಯಕ್ಕೆ ಕಟೀಲಿನಿಂದ ಹಸಿರು ಹೊರೆಕಾಣಿಕೆ

Photos by Arun Ullanje ಉಡುಪಿಯಲ್ಲಿ ನಡೆಯಲಿರುವ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರ ಶ್ರೀ ಕೃಷ್ಣ ಪೂಜಾ ಪರ್ಯಾಯೋತ್ಸವಕ್ಕೆ ಕಟೀಲು ಆಸುಪಾಸಿನ ಭಕ್ತರ ಹೊರೆಕಾಣಿಕೆ ಸಮರ್ಪಣೆ ಶ್ರೀ...

Close