ನಿಡ್ಡೋಡಿ ಯುವವಾಹಿನಿ ಘಟಕ ಉದ್ಘಾಟನೆ

ನಿಡ್ಡೋಡಿ ಯುವವಾಹಿನಿ ಘಟಕವನ್ನು ನಿಡ್ಡೋಡಿ ನಾರಾಯಣಗುರು ಸಂಘದ ಅಧ್ಯಕ್ಷ ಚಂದಯ ಸುವರ್ಣ ಉದ್ಘಾಟಿಸಿದರು. ತುಳು ಅಕಾಡಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಯುವವಾಹಿನಿ ಕೇಂದ್ರ ಘಟಕದ ಕಿಶೋರ್ ಬಿಜೈ, ಕಲ್ಲಮುಂಡ್ಕೂರು ಬಿಲ್ಲವ ಸಂಘದ ಗಂಗಾಧರ್, ಲೋಕನಾಥ, ಪುಟ್ಟಣ್ಣ ಪೂಜಾರಿ, ಜಯ ಪೂಜಾರಿ, ಶಶಿಧರ ಸಾಲ್ಯಾನ್ ಮತ್ತಿತರರಿದ್ದರು. ಕ್ರೀಡಾಪಟುಗಳಾದ ಜಯಲಕ್ಷ್ಮೀ, ಗೀತಾ, ಸುಪ್ರೀತಾರನ್ನು ಸಂಮಾನಿಸಲಾಯಿತು. ವಿನೋದರ ಸುವರ್ಣ ಪ್ರಸ್ತಾವನೆಗೈದರು. ಪುರುಷೋತ್ತಮ ವಂದಿಸಿದರು. ಸುಂದರ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ನೇತ್ರಾವತಿ ತಿರುವು ಯೋಜನೆ ಇಲ್ಲ -ಡಿ.ವಿ.ಸದಾನಂದ ಗೌಡ

ನೇತ್ರಾವತಿ ತಿರುವು ಯೋಜನೆಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೇವಲ ನೇತ್ರಾವತಿ ತಿರುವು ಯೋಜನೆ ಮಾತ್ರವಲ್ಲ ಪಶ್ಚಿಮ...

Close