ಸಂಸ್ಕೃತ ಎಂಎ: ವಿಜಯಲಕ್ಷ್ಮೀ ಪ್ರಥಮ ರಾಂಕ್

ಮಂಗಳೂರು ವಿವಿ ನಡೆಸಿದ ಸಂಸ್ಕೃತ ಎಂಎ ಪರೀಕ್ಷೆಯಲ್ಲಿ ಕಟೀಲು ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಕೇಂದ್ರ ಕಾಲೇಜಿನ ಕಾರ್ಕಳ ಜೋಡುಕಟ್ಟೆಯ ಶ್ರೀಮತಿ ವಿಜಯಲಕ್ಷ್ಮೀ ಕಾಮತ್ ಪ್ರಥಮ ರಾಂಕ್ ಗಳಿಸಿದ್ದಾರೆ. ಇವರು ಪ್ರಸ್ತುತ ಕಾರ್ಕಳ ಎಸ್‌ವಿಟಿ ಪ್ರೌಢಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿದ್ದಾರೆ.

Comments

comments

Leave a Reply

Read previous post:
ನಿಡ್ಡೋಡಿ ಯುವವಾಹಿನಿ ಘಟಕ ಉದ್ಘಾಟನೆ

ನಿಡ್ಡೋಡಿ ಯುವವಾಹಿನಿ ಘಟಕವನ್ನು ನಿಡ್ಡೋಡಿ ನಾರಾಯಣಗುರು ಸಂಘದ ಅಧ್ಯಕ್ಷ ಚಂದಯ ಸುವರ್ಣ ಉದ್ಘಾಟಿಸಿದರು. ತುಳು ಅಕಾಡಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಯುವವಾಹಿನಿ ಕೇಂದ್ರ ಘಟಕದ ಕಿಶೋರ್ ಬಿಜೈ, ಕಲ್ಲಮುಂಡ್ಕೂರು...

Close