ಕೆಮ್ರಾಲ್ ಒಕ್ಕೂಟದ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರಧ್ಧಿ ಯೋಜನೆಯ ಕಿನ್ನಿಗೋಳಿ ವಲಯದ ಕೆಮ್ರಾಲ್ ಒಕ್ಕೂಟದ ಪದಗ್ರಹಣ ರವಿವಾರ ಕೆಮ್ರಾಲ್ ಸರಕಾರಿ ಫ್ರೌಢ ಶಾಲೆಯಲ್ಲಿ ನಡೆಯಿತು. ಯೋಜನೆಯ ತಾಲೂಕು ನಿರ್ದೇಶಕ ಸಂಪತ್ ಕುಮಾರ್ ಕಾರ್ಯಕ್ರಮ ಉಧ್ಘಾಟಿಸಿದರು.

ಧನಂಜಯ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದು, ಒಕ್ಕೂಟದ ಅಧ್ಯಕ್ಷೆ ಬಬಿತಾ ಸುವರ್ಣ, ಆನಂದ ಬಂಗೇರ, ವಿಶಾಲಾಕ್ಷಿ, ಧನಲಕ್ಷ್ಮಿ ವಲಯ ಮೇಲ್ವಿಚಾರಕಿ ಲತಾ ಅಮೀನ್,  ಶಶಿ ಸುರೇಶ್, ಪುರುಶೋತ್ತಮ್ ರಾಘವೇಂದ್ರ, ಆಶಾ, ಮಣಿದಾಸ್, ದಯಾನಂದ, ಪ್ರಜ್ಞಾ, ರಮೇಶ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
K.I.C.T., I.T.I., M.C.T.C.ಸಂಸ್ಥೆಯ ವಾರ್ಷಿಕೋತ್ಸವ

ಕಿನ್ನಿಗೋಳಿಯ ಕೆ.ಐ.ಸಿ.ಟಿ, ಎಂ.ಸಿ.ಟಿ.ಸಿ, ಐ.ಟಿ.ಐ ಸಂಸ್ಥೆಯ ವಾರ್ಷಿಕೋತ್ಸವ ಶನಿವಾರ ನಡೆಯಿತು. ಸಂಸ್ಥೆಯ ನಿರ್ದೇಶಕ ಹರ್ಷದ್ ಎಂ.ಎ ಅಧ್ಯಕ್ಷತೆ ವಹಿಸಿದ್ದು ಯುಗಪುರುಷದ ಸಂಪಾದಕ ಕೆ.ಭುವನಾಭಿರಾಮ ಉಡುಪ, ಕಿನ್ನಿಗೋಳಿ ಮಸೀದಿಯ...

Close