K.I.C.T., I.T.I., M.C.T.C.ಸಂಸ್ಥೆಯ ವಾರ್ಷಿಕೋತ್ಸವ

ಕಿನ್ನಿಗೋಳಿಯ ಕೆ.ಐ.ಸಿ.ಟಿ, ಎಂ.ಸಿ.ಟಿ.ಸಿ, ಐ.ಟಿ.ಐ ಸಂಸ್ಥೆಯ ವಾರ್ಷಿಕೋತ್ಸವ ಶನಿವಾರ ನಡೆಯಿತು. ಸಂಸ್ಥೆಯ ನಿರ್ದೇಶಕ ಹರ್ಷದ್ ಎಂ.ಎ ಅಧ್ಯಕ್ಷತೆ ವಹಿಸಿದ್ದು ಯುಗಪುರುಷದ ಸಂಪಾದಕ ಕೆ.ಭುವನಾಭಿರಾಮ ಉಡುಪ, ಕಿನ್ನಿಗೋಳಿ ಮಸೀದಿಯ ಖತೀಬರಾದ ಟಿ.ಎಮ್.ಅಬ್ದುಲ್ ಲತೀಫ್ ಸಖಾಫಿ, ಗುತ್ತಿಗೆದಾರ ಎಂ.ಎಚ್.ಅಬ್ಬಾಸ್, ಅಂಚೆ ಇಲಾಖೆಯ ನಿವ್ರತ್ತ ಸಿಬ್ಬಂದಿ ವೈ.ಕಿಟ್ಟ ಕರ್ಕೇರ ಸಂಸ್ಥೆಯ ಪ್ರಾರ್ಚಾಯ ನವೀನ್ ವೈ, ವಿದ್ಯಾರ್ಥಿ ಪ್ರತಿನಿಧಿ ಯಶರಾಜ್ ಕರ್ಕೇರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಮೀರ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ರಾಮಕೃಷ್ಣ ಪೂಂಜಾ ಐ.ಟಿ.ಐ- ತರಬೇತಿ ಕಾರ್ಯಕ್ರಮ

ತಪೋವನ ತೋಕೂರು ರಾಮಕೃಷ್ಣ ಪೂಂಜಾ ಐ.ಟಿ.ಐನಲ್ಲಿ,ಎನ್.ಆರ್.ಎ. ಎಮ್ ಪಾಲಿಟೆಕ್ನಿಕ್ ನಿಟ್ಟೆ ಇದರ ಸಮುದಾಯ ಪಾಲಿಟೆಕ್ನಿಕ್ ವತಿಯಿಂದ ಸಮಾಜದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರು ತಿಂಗಳ ಉಚಿತ...

Close