ಸುಖಾನಂದ ಶೆಟ್ಟಿ ಸ್ಮರಣಾರ್ಥ ರಾಜ್ಯಮಟ್ಟದ ವಾಲಿಬಾಲ್

Mithuna Kodethoor

ಬೆಳ್ಳಾಯರು ಹಿಂದುಸ್ಥಾನಿ ಯೂತ್ ಕ್ಲಬ್ ಆಶ್ರಯದಲ್ಲಿ ಸುಖಾನಂದ ಶೆಟ್ಟಿ ಸ್ಮರಣಾರ್ಥ ಪುರುಷರ ರಾಜ್ಯಮಟ್ಟದ ಹೊನಲು ಬೆಳಗಿನ ವಾಲಿಬಾಲ್ ಪಂದ್ಯಾಟ ತಾ.28ರಂದು ಸಂಜೆ 7ರಿಂದ ಕೊಲ್ನಾಡ್ ಗುತ್ತು ಬಾಕಿಮಾರ್ ಗದ್ದೆಯಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ವಿನೋದ್ ಎಸ್.ಸಾಲ್ಯಾನ್ ತಿಳಿಸಿದ್ದಾರೆ.

ವಿಜೇತ ತಂಡಗಳಿಗೆ ನಗದು ಬಹುಮಾನವಿದ್ದು, ಸಚಿವ ಕೃಷ್ಣ ಪಾಲೇಮಾರ್, ಸಾಂಸದ ನಳಿನ್ ಕುಮಾರ್ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Comments

comments

Leave a Reply

Read previous post:
ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ಜಾತ್ರೆ

Mithuna Kodethoor ತುಳುನಾಡಿನ ಐತಿಹಾಸಿಕ ಕಾರಣಿಕ ಪುರುಷರಾದ ಕಾಂತಾಬಾರೆ ಬೂದಾಬಾರೆಯರ ಜನ್ಮಕ್ಷೇತ್ರ ಬಳ್ಕುಂಜೆ ಕೊಲ್ಲೂರಿನಲ್ಲಿ ವರ್ಷಾವಧಿ ಜಾತ್ರೆ ತಾ.27ರಿಂದ 29ರತನಕ ನಡೆಯಲಿದೆ ಎಂದು ಕ್ಷೇತ್ರ ಸಮಿತಿಯ ಅಧ್ಯಕ್ಷ...

Close