ಸುಧಾರಿತ ಎಲೆಕ್ಟ್ರಾನಿಕ್ ಮತಯಂತ್ರಗಳ ಬೇಡಿಕೆ

ಸುಧಾರಿತ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ನಿರ್ಮಿಸುವಂತೆ ಕೇಂದ್ರ ಚುನಾವಣಾ ಆಯೋಗವು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್‌ಗೆ ಕೋರಿಕೆ ಸಲ್ಲಿಸಿದೆ.
ಈ ಮೊದಲು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಗಳಿದ್ದ ಕಾರಣ ಹೊಸ ಮಾದರಿಯ ಯಂತ್ರಗಳ ಆವಿಷ್ಕಾರದ ಬೇಡಿಕೆ ಬಂದಿದೆ.
ಈ ಮೊದಲು ಮತ ಚಲಾಯಿಸಿದ ಮೇಲೆ ಯಾವ ಚಿಹ್ನೆಗೆ ಎಷ್ಟು ಮತಗಳು ಹಾಗೂ ಒಟ್ಟು ಚಲಾವಣೆಯಾದ ಮತಗಳನ್ನು ಲೆಕ್ಕ ಹಾಕಬಹುದಾಗಿತ್ತು. ಸುಧಾರಿತ ಎಲೆಕ್ಟ್ರಾನಿಕ್ ಮತಯಂತ್ರಕ್ಕೆ ಒಂದು ಪ್ರಿಂಟರನ್ನು ಜೋಡಿಸಲಾಗಿರುತ್ತದೆ. ಪ್ರತಿ ಮತಚಲಾವಣೆಯಾದಗಲೂ ಕ್ರಮಸಂಖ್ಯೆ ಮತ್ತು ಒಂದು ಕೋಡ್ ಮುದ್ರಣಗೊಳ್ಳುತ್ತದೆ.

Comments

comments

Leave a Reply

Read previous post:
ಸುಖಾನಂದ ಶೆಟ್ಟಿ ಸ್ಮರಣಾರ್ಥ ರಾಜ್ಯಮಟ್ಟದ ವಾಲಿಬಾಲ್

Mithuna Kodethoor ಬೆಳ್ಳಾಯರು ಹಿಂದುಸ್ಥಾನಿ ಯೂತ್ ಕ್ಲಬ್ ಆಶ್ರಯದಲ್ಲಿ ಸುಖಾನಂದ ಶೆಟ್ಟಿ ಸ್ಮರಣಾರ್ಥ ಪುರುಷರ ರಾಜ್ಯಮಟ್ಟದ ಹೊನಲು ಬೆಳಗಿನ ವಾಲಿಬಾಲ್ ಪಂದ್ಯಾಟ ತಾ.28ರಂದು ಸಂಜೆ 7ರಿಂದ ಕೊಲ್ನಾಡ್ ಗುತ್ತು...

Close