ಎಸ್.ಕೋಡಿ ಯಲ್ಲಿ ಶನಿ ಪೂಜೆ

 ಎಸ್.ಕೋಡಿ ಯ ಸಂಗಮ ಮಹಿಳಾ ಹಾಗೂ ಯುವತಿ ಮಂಡಲ(ರಿ) ಇದರ 9ನೇ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕ ಶನಿಪೂಜೆ ಶನಿವಾರ ಎಸ್.ಕೋಡಿಯ ಸಂಗಮ ಸಮಾಜಭವನದಲ್ಲಿ ನಡೆಯಿತು. ಮಹಿಳಾ ಮಂಡಲದ ಅಧ್ಯಕ್ಷರಾದ ಜಯಲಕ್ಷ್ಮೀ ರಾವ್, ಕಾರ್ಯದರ್ಶಿ ಪ್ರಮೀಳ ಡಿ.ಸುವರ್ಣ, ಕೋಶಾಧಿಕಾರಿ ಶಶಿ ಸುರೇಶ್ ಮತ್ತು ಸದಸ್ಯರು ಇದ್ದರು.

Comments

comments

Leave a Reply

Read previous post:
ಪುನರೂರಿನಲ್ಲಿ ಬಿ.ಜೆ.ಪಿ.ಪದಾಧಿಕಾರಿಗಳ ಸಭೆ

ಮೂಡಬಿದಿರೆ ಮಂಡಲ ವ್ಯಾಪ್ತಿಯ ಭಾರತೀಯ ಜನತಾ ಪಾರ್ಟಿಯ ಪದಾಧಿಕಾರಿಗಳ ಸಭೆ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಶನಿವಾರ ನಡೆಯಿತು. ಪಕ್ಷದ ರಾಜ್ಯ ಪ್ರಶಿಕ್ಷಣ ಪ್ರಕೋಷ್ಟಕ ವಿಶ್ವೇಶ್ವರ ಭಟ್...

Close