ಪುನರೂರಿನಲ್ಲಿ ಬಿ.ಜೆ.ಪಿ.ಪದಾಧಿಕಾರಿಗಳ ಸಭೆ

ಮೂಡಬಿದಿರೆ ಮಂಡಲ ವ್ಯಾಪ್ತಿಯ ಭಾರತೀಯ ಜನತಾ ಪಾರ್ಟಿಯ ಪದಾಧಿಕಾರಿಗಳ ಸಭೆ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಶನಿವಾರ ನಡೆಯಿತು. ಪಕ್ಷದ ರಾಜ್ಯ ಪ್ರಶಿಕ್ಷಣ ಪ್ರಕೋಷ್ಟಕ ವಿಶ್ವೇಶ್ವರ ಭಟ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು. ಮೂಡಬದಿರೆ ಮಂಡಲ ಅಧ್ಯಕ್ಷೆ ಕಸ್ತೂರಿ ಪಂಜ ಅಧ್ಯಕ್ಷತೆ ವಹಿಸಿದ್ದು ಜಿಲ್ಲಾ ಉಪಾಧ್ಯಕ್ಷರಾದ ಕೆ.ಪಿ.ಜಗದೀಶ ಅಧಿಕಾರಿ, ಭುವನಾಭಿರಾಮ ಉಡುಪ, ಮಂಡಲ ಕಾರ್ಯದರ್ಶಿಗಳಾದ ಸುದರ್ಶನ್, ಆದರ್ಶ ಶೆಟ್ಟಿ ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಯುದ್ಧ

ಬತ್ತಳಿಕೆಯೊಳಗಿನ ಬಾಣಗಳೆಲ್ಲಾ ಬರಿದಾದವನಶ್ಟೆ ರಸ್ತೆಮೇಲಿನ ಕಲ್ಲುಗಳನ್ನು ಕೈಗೆತ್ತಿಕೊಳ್ಳುವನು ದೂರದ್ರಿಶ್ಟಿಗೆಟುಕದ ದಿಕ್ಕಿನತ್ತೆಸೆಯಲು ಮನಸಿನೊಳಗಿನ ಮಾತುಗಳೆಲ್ಲಾ ಮುಗಿದವನಶ್ಟೆ ಕತ್ತಿ ಮಚ್ಚುಗಳನ್ನು ಕೈಗೆತ್ತಿಕೊಳ್ಳುವನು ಅಂತರಾಳಕ್ಕಿಳಿಯದ ವಾದಗಳ ಕತ್ತು ಕುಯ್ಯಲು ಬರಿ ಕಲ್ಲು,...

Close