ಜ.25 ಕಟೀಲಿನಲ್ಲಿ ಮುಂಬೈ ಶಾಸಕ ಗಿಲ್ಬರ್ಟ್ ಮೆಂಡೋನ್ಸರ ತುಲಾ-ಭಾರ ಸೇವೆ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಮಹಾರಾಷ್ಟ್ರದ ಎನ್.ಸಿ.ಪಿ. ಮುಖ್ಯಸ್ಥ ಕೇಂದ್ರ ಸಚಿವ ಶರದ್ ಪವಾರ್‌ರ ನಿಕಟವರ್ತಿ ಶಾಸಕ ಗಿಲ್ಬರ್ಟ್ ಮೆಂಡೋನ್ಸರ ಸೇವಾರೂಪದ ತುಲಾ-ಭಾರ ಸೇವೆ ಬುಧವಾರ ಬೆಳಿಗ್ಗೆ 8.15ಕ್ಕೆ ನಡೆಯಲಿದೆ.

 

Comments

comments

Leave a Reply

Read previous post:
ಕಿನ್ನಿಗೋಳಿ ವಲಯ ಒಕ್ಕೂಟಗಳ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿನ್ನಿಗೋಳಿ ವಲಯದ ಮೆನ್ನಬೆಟ್ಟು, ಕಿನ್ನಿಗೋಳಿ ವಿಭಾಗದ ಪ್ರಗತಿಬಂಧು ಸ್ವ ಸಹಾಯ ಸಂಘಗಳ ನೂತನ ಒಕ್ಕೂಟದ ಪದಗ್ರಹಣ ರವಿವಾರ ಯುಗಪುರುಷ ಸಭಾಭವನದಲ್ಲಿ...

Close