ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ

ಕಿನ್ನಿಗೋಳಿಯ ಡಾ| ದೇವಿಪ್ರಸಾದ್ ಶೆಟ್ಟಿಯವರು 2012ರ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ನಾರಾಯಣ ಹೃದಯಾಲದ ವೈದ್ಯಾಧಿಕಾರಿಯಾಗಿದ್ದಾರೆ.

Comments

comments

Leave a Reply

Read previous post:
ಕಟೀಲು-ಮಹಾರಾಷ್ಟ್ರ ಶಾಸಕ ಗಿಲ್ಬರ್ಟ್ ಮೆಂಡೋನ್ಸಾ ತುಲಾಭಾರ ಸೇವೆ

ಮಹಾರಾಷ್ಟ್ರದ ಮೀರಾ ಬೈಂದರ್ ಕ್ಷೇತ್ರದ ಶಾಸಕ ಗಿಲ್ಬರ್ಟ್ ಮೆಂಡೋನ್ಸಾರವರ ತುಲಾಭಾರ ಸೇವೆ ಶ್ರೀ ಕ್ಷೇತ್ರ ಕಟೀಲಿನಲ್ಲಿ ಬುಧವಾರ ನಡೆಯಿತು. ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವರ್ ಬಣದ ಶಾಸಕರಾಗಿರುವ...

Close