ಬೈಕ್ ಡಿಕ್ಕಿ ಪಾದಾಚಾರಿ ಸಾವು

ಕಿನ್ನಿಗೋಳಿಯ ರಾಮಮಂದಿರ ಬಳಿಯ ಗ್ರಾಮಕರಣಿಕರ ಕಛೇರಿ ಬಳಿಯಲ್ಲಿ ನಿನ್ನೆ ಸಂಜೆ ಬೈಕ್ ಪಾದಾಚಾರಿ ಮಹಿಳೆಗೆ ಡಿಕ್ಕಿ ಹೊಡೆದುದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತ ಪಾದಾಚಾರಿ ಮಹಿಳೆಯನ್ನು ಮೆನ್ನಬೆಟ್ಟು ಗ್ರಾಮದ ಸಂಜೀವಿ ಆಚಾರ್ಯ(76) ಎಂದು ಗುರುತಿಸಲಾಗಿದ್ದು ಕಾಪಿಕಾಡಿನಿಂದ ಕಿನ್ನಿಗೋಳಿಗೆ ಬೈಕನ್ನು ಚಲಾಯಿಸುತ್ತಿದ್ದ ದಿವಾಕರ ಚೌಟರ ವಿರುದ್ಧ ಮೂಲ್ಕಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

Comments

comments

Leave a Reply

Read previous post:
ಸಹಭಾಗಿತ್ವದಲ್ಲಿ ಸಹ ಪಠ್ಯ ಚಟುವಟಿಕೆ ಅಣಕು ಸಂಸ್ಥೆ ಕಾರ್ಯಕ್ರಮ

ಸೈಂಟ್ ಮೇರಿಸ್ ಹಿ.ಪ್ರಾ.ಶಾಲೆ ಕಿನ್ನಿಗೋಳಿಯಲ್ಲಿ ಉಲ್ಲಂಜೆ ಹಾಗೂ ಪದ್ಮನೂರು ಕ್ಲಸ್ಟರಿನ ಸಹಭಾಗಿತ್ವದಲ್ಲಿ ಸಹ ಪಠ್ಯ ಚಟುವಟಿಕೆ ಅಣಕು ಸಂಸ್ಥೆ ಕಾರ್ಯಕ್ರಮ ನಡೆಯಿತು. ಉಭಯ ಕ್ಲಸ್ಟರಿನ ಎಲ್ಲಾ 17...

Close