ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ – ಜಿಲ್ಲಾ ಸಮ್ಮೇಳನ ಪ್ರಶಸ್ತಿ

ಪುತ್ತೂರಿನಲ್ಲಿ ನಡೆದ ರೋಟರಾಕ್ಟ್ ಜಿಲ್ಲಾ ಸಮ್ಮೇಳನ ಬಾವೈಕ್ಯದಲ್ಲಿ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಬ್ಯಾನರ್ ಪ್ರದರ್ಶನ, ಯೋಜನೆಗಳ ಛಾಯಾಚಿತ್ರ, ಪತ್ರಿಕಾ ವರದಿ ಪ್ರದರ್ಶನ, ಪಾರಂಪರಿಕ ಛಾಯಾಚಿತ್ರ ವಿಭಾಗಗಳಲ್ಲಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಕ್ಲಬ್‌ನ ಅಧ್ಯಕ್ಷ ಗಣೇಶ್ ಕಾಮತ್ ಪ್ರಶಸ್ತಿಗಳನ್ನು ಸ್ವೀಕರಿಸಿದರು. ರೋಟರಿಯ ನಿಯೋಜಿತ ಗವರ್ನರ್ ಡಾ| ಬಾಸ್ಕರ್ ರಾವ್, ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ಪರಮೇಶ್ವರ ಗೌಡ, ಸುಮಿತ್, ಶೈಲೇಶ್ ಕಾರ್ಕಳ, ರತ್ನಾಕರ ರೈ ಮುಂತಾದವರಿದ್ದರು.

Comments

comments

Leave a Reply

Read previous post:
ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ

ಕಿನ್ನಿಗೋಳಿಯ ಡಾ| ದೇವಿಪ್ರಸಾದ್ ಶೆಟ್ಟಿಯವರು 2012ರ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ನಾರಾಯಣ ಹೃದಯಾಲದ ವೈದ್ಯಾಧಿಕಾರಿಯಾಗಿದ್ದಾರೆ.

Close