ರಾಜ್ಯ ಮಟ್ಟದ ಕರಾಟೆ ಬಹುಮಾನ ಗಳಿಸಿದ ಸ್ಪರ್ಧಿಗಳು

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಫ್ರೌಡ ಶಾಲೆಯಲ್ಲಿ ಜರಗಿದ ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಗೋಶಿಯನ್ ರಿಯೋ ಸ್ಟೈಲ್ ಅಫ್ ಇಂಡಿಯನ್ ಕರಾಟೆಯು ಕಿನ್ನಿಗೋಳಿ ಡೊಜೊ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕ ಈಶ್ವರ್ ಕಟೀಲು, ಶಿಕ್ಷಕರಾದ ಮೋರ್ಗನ್ ವಿಲಿಯಂ, ಚಂದ್ರಹಾಸ ಆಂಚನ್, ಮತ್ತು ನಾಗರಾಜ್ ಅವರೊಂದಿಗೆ.

ಮಹಾವೀರ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಜಯಸಿದ ಗೊಶಿಯನ್ ರಿಯೋ ಸ್ಟೈಲ್ ಅಫ್ ಇಂಡಿಯನ್ ಕರಾಟೆಯ ವಿದ್ಯಾರ್ಥಿಗಳು

ಜನವರಿ 7, 8 ರಂದು ಯುಗಪುರುಷ ಸಭಾಭವನದಲ್ಲಿ ಜರಗಿದ ರಾಜ್ಯಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಜಯಸಿದ ಗೋಶಿಯನ್ ರಿಯೋ ಸ್ಟೈಲ್ ಅಫ್ ಇಂಡಿಯನ್ ಕರಾಟೆಯ ವಿದ್ಯಾರ್ಥಿಗಳು

Comments

comments

Leave a Reply

Read previous post:
ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ – ಜಿಲ್ಲಾ ಸಮ್ಮೇಳನ ಪ್ರಶಸ್ತಿ

ಪುತ್ತೂರಿನಲ್ಲಿ ನಡೆದ ರೋಟರಾಕ್ಟ್ ಜಿಲ್ಲಾ ಸಮ್ಮೇಳನ ಬಾವೈಕ್ಯದಲ್ಲಿ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಬ್ಯಾನರ್ ಪ್ರದರ್ಶನ, ಯೋಜನೆಗಳ ಛಾಯಾಚಿತ್ರ, ಪತ್ರಿಕಾ ವರದಿ ಪ್ರದರ್ಶನ, ಪಾರಂಪರಿಕ ಛಾಯಾಚಿತ್ರ ವಿಭಾಗಗಳಲ್ಲಿ ಸೇರಿದಂತೆ...

Close