ಮಂಗಳೂರು ಸಂವೇದನದಲ್ಲಿ ವಸ್ತ್ರ ವಿತರಣೆ

ಮಂಗಳೂರು ಪಂಪ್‌ವೆಲ್‌ನಲ್ಲಿರುವ ಸಂವೇದನ ಟ್ರಸ್ಟ್‌ನಲ್ಲಿನ ಏಡ್ಸ್ ಪೀಡಿತ ಮಕ್ಕಳೊಂದಿಗೆ ಕಿನ್ನಿಗೋಳಿ ರೋಟರಿ, ಇನ್ನರ್‌ವೀಲ್, ರೋಟರಾಕ್ಟ್ ವತಿಯಿಂದ ಸಹಭೋಜನ, ವಸ್ತ್ರ ವಿತರಣೆ, ಹಾಗೂ ರೂ.5 ಸಾವಿರವನ್ನು ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಂವೇದನ ಟ್ರಸ್ಟ್‌ನ ಜಯಂತಿ, ರೋಟರಿ ಅಧ್ಯಕ್ಷ ಜಯರಾಂ ಪೂಂಜಾ, ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್, ರಾಬರ್ಟ್ ರೊಸಾರಿಯೊ, ಹೆರಿಕ್ ಪಾಯಸ್, ವಿಲಿಯಂ ಡಿಸೋಜ, ಇನ್ನರ್‌ವಿಲ್ ಅಧ್ಯಕ್ಷೆ ಜಾನೆಟ್ ರೊಸಾರಿಯೊ, ಶಾಲೆಟ್ ಪಿಂಟೋ, ಮತ್ತಿತರರಿದ್ದರು.

Comments

comments

Leave a Reply

Read previous post:
ಸ್ಪಿಕ್ ಮೈಕ್ – ಕೊಲ್ಕಾತ ಮತ್ತು ಓಡಿಸ್ಸಾ ನೃತ್ಯ

ಕೊಲ್ಕತಾದ ಪಂಡಿತ್ ತೇಜೇಂದ್ರ ನಾರಾಯಣ ಮಜುಂದಾರ ಅವರಿಂದ ಸರೋದ್ ವಾದನ ಕಾರ್ಯಕ್ರಮವು  ತಪೋವನ-ತೋಕೂರು ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ತಬಲಾ ಸಾಥಿ...

Close