ಸ್ಪಿಕ್ ಮೈಕ್ – ಕೊಲ್ಕಾತ ಮತ್ತು ಓಡಿಸ್ಸಾ ನೃತ್ಯ

ಕೊಲ್ಕತಾದ ಪಂಡಿತ್ ತೇಜೇಂದ್ರ ನಾರಾಯಣ ಮಜುಂದಾರ ಅವರಿಂದ ಸರೋದ್ ವಾದನ ಕಾರ್ಯಕ್ರಮವು  ತಪೋವನ-ತೋಕೂರು ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ತಬಲಾ ಸಾಥಿ ಪಂಡಿತ್ ಸೌಮೆನ್ ಸರ್ಕಾರ್ ಹಾಗೂ ಗೋಟಿಪುವಾ ನಾಟ್ಯ ಕೋನಾರ್ಕ್ ನಾಟ್ಯ ಮಂಟಪ ಇದರ ಸಂಯೋಗದಲ್ಲಿ ನೆರವೇರಿತು. ಶ್ರೀ ಜಯ ಕೃಷ್ಣ ನಾಯಕ್, ಶ್ರೀ ಬನಾಂಬರ್ ಸ್ವನ್, ಶ್ರೀ ಅಲೋಕ್ ರಂಜನ್ ದಾಸ್ ಇವರ ಹಿಮ್ಮೇಳದಲ್ಲಿ, ತಂಡವು ಗೋಟಿಪುವಾ ಡ್ಯಾನ್ಸ್, ವಂದನ ನೃತ್ಯ(ಪಂಚದೇವ ಸ್ತುತಿ), ಬಂದ ನೃತ್ಯ ಮುಂತಾದವುಗಳು ಕೇವಲ 8ರಿಂದ 12 ಪ್ರಾಯದ ಬಾಲಕರಿಂದ ಆಕರ್ಷಕವಾಗಿ ನೆರವೇರಲ್ಪಟ್ಟಿತ್ತು. ಈ ಕಾರ್ಯಕ್ರಮವು ಭಾರತದ ಹಿರಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಾಗಿದ್ದು ಅದರ ಪರಿಚಯವನ್ನು ಯುವ ಪೀಳಿಗೆಗೆ ಮಾಡಿ ಕೊಡುವ ಉದ್ದೇಶದಿಂದ ಎರಡೂ ಕಾರ್ಯಕ್ರಮಗಳು ನೆರೆವೇರಿತು.

Comments

comments

Leave a Reply

Read previous post:
ಅಗಲಿದ ಜನನಾಯಕನಿಗೆ ಸಾರ್ವತ್ರಿಕ ಅಂತಿಮ ನಮನ

Narendra Kerekadu ಶಿಕ್ಷಣ, ಸಾಮಾಜಿಕ, ರಾಜಕೀಯದಲ್ಲಿ ಸಂಘಟನಾತ್ಮಕವಾಗಿ ಬೆಳೆದು ಜನರ ನಡುವೆಯೆ ಬೆರೆತು ಸಂಘ ಶಕ್ತಿಯಿಂದ ಬೆಳೆದು ಶನಿವಾರ ನಿಧನರಾದ ಮಾಜಿ ಶಾಸಕ ಕೆ.ಸೋಮಪ್ಪ ಸುವರ್ಣರ ಪಾರ್ಥಿವ...

Close