ಉಳೆಪಾಡಿ ದಿವಾಕರ ಚೌಟ ” ಮೇಳದ ಜವನೆ”, “ಹಾವೇರಿ ಶ್ರೀ ಪ್ರಶಸ್ತಿ”

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈ ಸಾಲಿನ ಕೃಷಿ ಮೇಳ ಹಾವೇರಿಯಲ್ಲಿ ಇತ್ತೀಚೆಗೆ ನಡೆದಿದ್ದು, ಉಳೆಪಾಡಿ ದಿವಾಕರ ಚೌಟ ಶಕ್ತಿ ಕಲ್ಲು ಎತ್ತುಗೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದು ಮೇಳದ ಜವನೆ ಜೊತೆಗೆ ಹಾವೇರಿ ಶ್ರೀ ಪ್ರಶಸ್ತಿ ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಅವರು ಸತತ 8ನೇ ವರ್ಷ ಗಳಿಸಿದ್ದಾರೆ. ಕೃಷಿ ಮೇಳದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವಿರೇಂದ್ರ ಹೆಗ್ಗಡೆ ಪ್ರಶಸ್ತಿ ನೀಡಿ ಗೌರವಿಸಿದರು.

Comments

comments

Leave a Reply

Read previous post:
ಶ್ರೀ ಕಾಳಿಕಾಂಬಾ ಮಹಿಳಾ ವೃಂದ ವಾರ್ಷಿಕೋತ್ಸವ

Photos by K.B.Suresh ಕಿನ್ನಿಗೋಳಿ ರಾಜರತ್ನಪುರದ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದ ಮುಂಬಾಗದಲ್ಲಿರುವ ಶ್ರೀ ವಾಸುಕೀ ನಾಗದೇವರ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಹಾಗೂ  ಶ್ರೀ...

Close