ಫೆಬ್ರವರಿ 4 ಐಕಳ ಕಂಬಳ

ಅನಾದಿ ಕಾಲದಿಂದ ಮತ್ತು ಜೋಡುಕರೆಯಾಗಿ 35 ವರ್ಷಗಳಿಂದ, ಇತಿಹಾಸ ಪ್ರಸಿದ್ಧ ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿರುವ ಕಾರಣೀಕದ ಐಕಳ ಕಾಂತಾಬಾರೆ – ಬೂದಾಬಾರೆ ಕಂಬಳ ಫೆಬ್ರವರಿ 4ರ ಶನಿವಾರ ಬೆಳಿಗ್ಗೆ 10.00 ಗಂಟೆಗೆ ಕನೆ ಹಲಗೆ ವಿಭಾಗ,  ಹಗ್ಗ ಹಿರಿಯ,  ಹಗ್ಗ ಕಿರಿಯ ವಿಭಾಗ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡ ಹಲಗೆ ವಿಭಾಗಗಳಲ್ಲಿ ಕಂಬಳದ ಓಟದ ಕೋಣಗಳ ಸ್ಪರ್ಧೆನಡೆಯಲಿದೆ ಎಂದು ಸಂಚಾಲಕ ಮುರಳೀಧರ ಶೆಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

 

 

Comments

comments

Leave a Reply

Read previous post:
ಉಳೆಪಾಡಿ ದಿವಾಕರ ಚೌಟ ” ಮೇಳದ ಜವನೆ”, “ಹಾವೇರಿ ಶ್ರೀ ಪ್ರಶಸ್ತಿ”

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈ ಸಾಲಿನ ಕೃಷಿ ಮೇಳ ಹಾವೇರಿಯಲ್ಲಿ ಇತ್ತೀಚೆಗೆ ನಡೆದಿದ್ದು, ಉಳೆಪಾಡಿ ದಿವಾಕರ ಚೌಟ ಶಕ್ತಿ ಕಲ್ಲು ಎತ್ತುಗೆ ಸ್ಪರ್ಧೆಯಲ್ಲಿ ಪ್ರಥಮ...

Close