ಶ್ರೀ ಕಾಳಿಕಾಂಬಾ ಮಹಿಳಾ ವೃಂದ ವಾರ್ಷಿಕೋತ್ಸವ

Photos by K.B.Suresh

ಕಿನ್ನಿಗೋಳಿ ರಾಜರತ್ನಪುರದ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದ ಮುಂಬಾಗದಲ್ಲಿರುವ ಶ್ರೀ ವಾಸುಕೀ ನಾಗದೇವರ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಹಾಗೂ  ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ವಾರ್ಷಿಕೋತ್ಸವವು ನಡೆಯಿತು. ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ಅಧ್ಯಕ್ಷೆ ಮಮತಾ ಸುರೇಂದ್ರ ಆಚಾರ್ಯ, ಕಾರ್ಕಳ ಪುರಸಭೆ ಸದಸ್ಯೆ ನಳಿನಿ ವಿಜಯೇಂದ್ರ, ಶಿಕ್ಷಕಿ ಗಾಯತ್ರಿ ಉಡುಪ, ಉಡುಪಿಯ ಗಾಯತ್ರಿ ಮಹಿಳಾ ಮಂಡಲದ ಅಧ್ಯಕ್ಷೆ ರಮಾ ಅಚ್ಯುತ ಆಚಾರ್ಯ, ಸಮಾಜ ಸೇವಾ ಸಂಘದ ಅಧ್ಯಕ್ಷ ಏಳಿಂಜೆ ಭಾಸ್ಕರ ಆಚಾರ್ಯ, ಶೈಲಜಾ ದಿವಾಕರ, ಲತಾ ದಿನೇಶ, ಹೇಮಾ ಇವರ ಉಪಸ್ಥಿತಿಯಲ್ಲಿ ರಂಗೋಲಿ ಕಲೆಯಲ್ಲಿ ಪ್ರಶಸ್ತಿ ವಿಜೇತರಾದ ಚಂದ್ರಿಕಾ ಜಯರಾಮ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು. ಶಿಕ್ಷಕಿ ಶೈಲಜಾ ದಿವಾಕರ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿಲೆಂಜೂರು ಮಾಡರಮನೆ ನಾಗಮಂಡಲೋತ್ಸವ

ಕಿಲೆಂಜೂರು ಮಾಡರಮನೆ ನಾಗದೇವರ ಸನ್ನಿಧಿಯಲ್ಲಿ ನಾಗಮಂಡಲೋತ್ಸವ

Close