ಎಳತ್ತೂರು ಡಾ| ಸದಾನಂದ ಕುಂದರ್‌ಗೆ ಸಮ್ಮಾನ

ಎಳತ್ತೂರು ದೊಡ್ಡಮನೆಯಲ್ಲಿ ನಡೆದ ರೋಟರಿ,ರೋಟರಾಕ್ಟ್, ಎಳತ್ತೂರು ಫ್ರೆಂಡ್ಸ್, ಯಂಗ್ ಫ್ರೆಂಡ್ಸ್, ಸ್ಪೋಟ್ಸ್ ಕ್ಲಬ್ ಗುತ್ತಕಾಡು ಇವರ ಜಂಟಿ ಆಶ್ರಯದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮ್ಯಾಜಿಶಿಯನ್‌ರಾದ ಡಾ| ಸದಾನಂದ ಕುಂದರ್ ಇವರನ್ನು ಸಮ್ಮಾನಿಸಲಾಯಿತು. ರೋಟರಿ ಅಧ್ಯಕ್ಷ ಜಯರಾಂ ಪೂಂಜ,ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್, ಎಳತ್ತೂರು ಫ್ರೆಂಡ್ಸ್‌ನ ಅಧ್ಯಕ್ಷ ಶಾಮ ಸುಂದರ್ ಶೆಟ್ಟಿ, ಯಂಗ್  ಫ್ರೆಂಡ್ಸ್‌ನ ಅಧ್ಯಕ್ಷ ಅಬ್ಬು ಬಕ್ಕಾರ್, ಗುತ್ತಿಗೆದಾರ ಅಶೋಕ್ ಶೆಟ್ಟಿ, ಎ.ಪಿ.ಎಂ.ಸಿ ನ ಸದಸ್ಯ ಪ್ರಮೋದ್ ಕುಮಾರ್, ರೋಟರಿ ವಲಯ ಸೇನಾನಿ ಹೆರಿಕ್ ಪಾಯಸ್, ಉಪಸ್ಥಿತರಿದ್ದರು, ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್ ಸ್ವಾಗತಿಸಿ, ಹೆರಿಕ್ ಪಾಯಸ್ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು.

 

 

Comments

comments

Leave a Reply

Read previous post:
ಕೊಡೆತ್ತೂರು ಶ್ರೀ ಕೋರ‍್ದಬ್ಬು ದೈವದ ವಾರ್ಷಿಕ- ಉತ್ಸವ

ಆದರ್ಶ ಬಳಗ ಕೊಡೆತ್ತೂರು’ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ತಮ್ಮನ್ನು ಗುರುತಿಸುವುದರ ಮೂಲಕ ಆದರ್ಶವಾಗಿ ಮುನ್ನಡೆಯುತ್ತಿದೆ’ ಎಂದು ಸಾಂಸದ ನಳಿನ್ ಕುಮಾರ್ ಕಟೀಲ್‌ರವರು ಹೇಳಿದರು. ಅವರು ಕೊಡೆತ್ತೂರು ಶ್ರೀ ಕೋರ‍್ದಬ್ಬು...

Close