ಕಟೀಲು ಕೊಂಡೇಲ ತರುಣ ವೃಂದ ನೂತನ ಕಟ್ಟಡ ಶಂಕುಸ್ಥಾಪನೆ

Mithuna Kodethoor

ಕಟೀಲು ಕೊಂಡೇಲ ತರುಣ ವೃಂದವು ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡಕ್ಕೆ ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಶಿಲಾನ್ಯಾಸಗೈದರು. ಸಂಘದ ತಾರಾನಾಥ ಶೆಟ್ಟಿ, ಮೋಹನ ಬಂಗೇರ, ಭಾಸ್ಕರ್, ರಾಜು ಕೊಂಡೇಲ, ರವಿ, ಶಂಕರ ಮತ್ತಿತರರಿದ್ದರು.

 

Comments

comments

Leave a Reply

Read previous post:
ಕಿನ್ನಿಗೋಳಿ ಯುಗಪುರುಷದಲ್ಲಿ ಮಕ್ಕಳ ನಾಟಕೋತ್ಸವ-2012

ಉಡುಪಿ, ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮತ್ತು ಯುಗಪುರುಷ ಕಿನ್ನಿಗೋಳಿ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 04-02-2012ರಂದು ಶನಿವಾರ ಕಿನ್ನಿಗೋಳಿ ಯುಗಪುರುಷ...

Close