ಬೀಳ್ಕೊಡುಗೆ

ಕಟೀಲು ವಿಜಯಾ ಬ್ಯಾಂಕಿನಲ್ಲಿ 35 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಅಶೋಕ ಕರ್ಕೇರ ನಿವೃತ್ತರಾದ ಹಿನ್ನಲೆಯಲ್ಲಿ ಕಟೀಲು ವಿಜಯಾ ಬ್ಯಾಂಕ್ ಶಾಖೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಶಾಖಾ ಪ್ರಬಂಧಕ ಭುವನೇಶ್ ಹೆಗ್ಡೆ, ಸಿಬಂದಿಗಳು ಅಭಿನಂದಿಸಿದರು.

Comments

comments

Leave a Reply

Read previous post:
ಕಟೀಲು ಕೊಂಡೇಲ ತರುಣ ವೃಂದ ನೂತನ ಕಟ್ಟಡ ಶಂಕುಸ್ಥಾಪನೆ

Mithuna Kodethoor ಕಟೀಲು ಕೊಂಡೇಲ ತರುಣ ವೃಂದವು ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡಕ್ಕೆ ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಶಿಲಾನ್ಯಾಸಗೈದರು. ಸಂಘದ ತಾರಾನಾಥ ಶೆಟ್ಟಿ, ಮೋಹನ ಬಂಗೇರ,...

Close