ಐಕಳ ಕಂಬಳ

ಅನಾದಿಕಾಲದಿಂದ ಮತ್ತು ಜೋಡುಕರೆಯಾಗಿ 35 ವರ್ಷಗಳಿಂದ, (ಇತಿಹಾಸ ಪ್ರಸಿದ್ಧ) ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿರುವ ಕಾರಣೀಕದ ಐಕಳ ಕಾಂತಾಬಾರೆ – ಬೂದಾಬಾರೆ ಕಂಬಳ ಶನಿವಾರ ಬೆಳಿಗ್ಗೆ 10.00 ಗಂಟೆಗೆ ನಡೆಯಿತು.
ಒಟ್ಟು 120 ಕೋಣಗಳ ಮಾಲಿಕರು ಕಂಬಲದಲ್ಲಿ ಪಾಲ್ಗೊಂಡಿದ್ದರು.

 

Comments

comments

Leave a Reply

Read previous post:
ಫೆಬ್ರವರಿ 6 ರಸ್ತೆ ಬಂದ್

ಚಿತ್ರ: ನರೇಂದ್ರ ಕೆರೆಕಾಡು ಕಾಪಾಡಿ...? ಅಸ್ಥಿ ಪಂಜರದ.. ಪಕ್ಷಿಕೆರೆ ರಸ್ತೆ ಅಳುತ್ತಿದೆ............ ಕುಣಿದು ..ಕುಣಿದು... ಬಾರೆ ಎನ್ನುತ್ತಾ ಬಸ್ಸುಗಳು ಈ ರಸ್ತೆಯಲ್ಲಿ ಸಂಚರಿಸುವಾಗ ಪ್ರಯಾಣಿಕರು ಸಹ ಈ...

Close