ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ಜಾತ್ರೆ

ತುಳುನಾಡಿನ ಕಾರಣಿಕ ಪುರುಷರಾದ ಕೊಲ್ಲೂರು ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ಜಾತ್ರೆ ನಡೆಯಿತು.
ಸಾಮುಹಿಕ ಆಶ್ಲೇಷ ಬಲಿ, ಜಾರಂದಾಯ ಗುಡ್ಡೆ ಧೂಮಾವತಿ ಬಂಟ ದೈವಗಳು, ಸರಳ ಧೂಮಾವತಿ ಬಂಟ ದೈವಗಳ ನೇಮ ನಡೆಯಿತು.

ಈ ಸಂದರ್ಭ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ಕಟೀಲಿನ ಅನಂತ ಪದ್ಮನಾಭ ಆಸ್ರಣ್ಣ, ಮುಲ್ಕಿ ಅರಸ ದುಗ್ಗಣ್ಣ ಸಾವಂತರು, ಹಿಂಜಾವೇ ಮುಖಂಡ ಸತ್ಯಜಿತ್ ಸುರತ್ಕಲ್, ಚಿತ್ರನಟ ಸುಭಾಷ್ ಪಡಿವಾಳ್, ಆಕಾಶವಾಣಿಯ ಮುದ್ದು ಮೂಡುಬೆಳ್ಳೆ, ಸಾಹಿತಿ ಡಾ. ಸಂಜೀವ ದಂಡಕೇರಿ, ಶ್ರೀಧರ ಭಟ್ ಏಳಿಂಜೆ, ನ್ಯಾಯವಾದಿ ಬಿಪಿನ್ ಪ್ರಸಾದ್, ಡಾ.ಮುರಳೀಧರ, ಪಂಚಾಯತ್‌ನ ಗೀತಾ ರತ್ನಾಕರ್, ಪೂವಪ್ಪ ಮೇಸ್ತ್ರಿ, ಅಂತಪ್ಪ ನಾಯ್ಗರು, ಗಂಗಾಧರ ಪೂಜಾರಿ, ಶೀನ ಪೂಜಾರಿ ಮತ್ತಿತರರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿಯ ಯುಗಪುರುಷದಲ್ಲಿ ಅಂತರ್ (ಜಿಲ್ಲಾ)-ಶಾಲಾ ನಾಟಕೋತ್ಸವ

"ಮಕ್ಕಳ ಸುಪ್ತ ಪ್ರತಿಭೆ ಪ್ರಕಾಶಕ್ಕೆ ಬರಲು ಇಂತಹ ನಾಟಕೋತ್ಸವ ಪೂರಕವಾಗಿದ್ದು, ವಿದ್ಯಾರ್ಥಿಗಳಿಗೆ ನಾಟಕದ ಕುರಿತು ಆಸಕ್ತಿ ಮೂಡಿಸಬೇಕೆಂದು" ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಅವರು ಶನಿವಾರ ಯುಗಪುರುಷ...

Close