ಐಕಳ ಕಂಬಳದಲ್ಲಿ ಐಕಳ ಹರೀಶ್ ಶೆಟ್ಟರಿಗೆ ಸನ್ಮಾನ

ಶನಿವಾರ ನಡೆದ ಐಕಳ ಕಂಬಳದ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಐಕಳ ಹರೀಶ್ ಶೆಟ್ಟರನ್ನು ಗೌರವಿಸಲಾಯಿತು. ಐಕಳರ ಹುಟ್ಟೂರಲ್ಲಿ ಆತ್ಮೀಯತೆಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಐಕಳ ಕಂಬಳ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಸುರೇಶ್ ಚಂದ್ರ ಶೆಟ್ಟಿ, ಕುಶಲ ಭಂಡಾರಿ, ಗಣನಾಥ ಶೆಟ್ಟಿ, ಅಶೋಕ ಶೆಟ್ಟಿ, ದೋಗು ಶೆಟ್ಟಿ, ದೇವಿಕಿರಣ್ ಶೆಟ್ಟಿ, ಪುರಂದರ ಶೆಟ್ಟಿ, ವೇನುಗೋಪಾಲ ಶೆಟ್ಟಿ, ಕಂಬಳ ಸಮಿತಿಯ ಸಂಚಾಲಕ ಮುರಳೀಧರ ಶೆಟ್ಟಿ, ಲೀಲಾಧರ ಶೆಟ್ಟಿ, ದಯಾನಂದ ಶೆಟ್ಟಿ, ಸಾಯಿನಾಥ ಶೆಟ್ಟಿ, ಮತ್ತಿತರರಿದ್ದರು.

Comments

comments

Leave a Reply

Read previous post:
ಕ್ಯಾನ್ಸರ್ ಜಾಗ್ರತಿ ಕರಪತ್ರ ಬಿಡುಗಡೆ

ಯುಗಪುರುಷ ಸಭಾಭವನದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಯುಕ್ತ ರೋಟರಾಕ್ಟ್   ಕಿನ್ನಿಗೋಳಿ ವತಿಯಿಂದ ಪ್ರಕಟಗೋಂಡ ಕ್ಯಾನ್ಸರ್ ಜಾಗ್ರತಿ ಕರಪತ್ರವನ್ನು ಯುಗಪುರುಷದ ಪ್ರಧಾನ ಸಂಪಾದಕರಾದ ಕೊಡೆತ್ತೂರು ಭುವನಾಭಿರಾಮ ಉಡುಪ ಬಿಡುಗಡೆಗೊಳಿಸಿದರು....

Close