ಐಕಳ ಕಾಂತಾಬಾರೆ-ಬೂದಬಾರೆ ಜೋಡು ಕರೆ ಕಂಬಳ ಫಲಿತಾಂಶ

 ಇತಿಹಾಸ ಪ್ರಸಿದ್ಧ ಐಕಳ ಕಾಂತಾಬಾರೆ-ಬೂದಬಾರೆ ಜೋಡು ಕರೆ ಕಂಬಳ ರವಿವಾರ ಮುಕ್ತಾಯಗೊಂಡಿತು.106 ಜೋಡಿ ಕೋಣಗಳ ಜೊತೆ ಮಾಲಕರು ಪಾಲ್ಗೊಂಡಿದ್ದ ಕಂಬಳದಲ್ಲಿ ಬೇಲಾಡಿ ಬಾವ ಅಶೋಕ್ ಶೆಟ್ಟಿಯವರ, ನಾರಾವಿ ಯುವರಾಜ ಜೈನ್ ಓಡಿಸಿದ ಕೋಣಗಳು 6.5 ಕೋಲು ನಿಶಾನಿಗೆ ನೀರು ಹಾಯಿಸಿ ದಾಖಲೆ ನಿರ್ಮಿಸಿತು. 

ಉಳಿದಂತೆ ಫಲಿತಾಂಶ ಇಂತಿದೆ.
ಹಗ್ಗ ಹಿರಿಯ: ಪ್ರಥಮ : ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್,ಎ (ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ)
ದ್ವಿತೀಯ: ಮೂಡಬಿದಿರೆಯ ಕರಿಂಜೆ ವಿನು ವಿಶ್ವನಾಥ ಶೆಟ್ಟಿ,ಎ (ಓ: ಬಂಗಾಡಿ ಹಮೀದ್)
ಹಗ್ಗ ಕಿರಿಯ: ಪ್ರಥಮ: ಮೂಡಬಿದಿರೆ ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್,ಎ (ಓ: ಸಿದ್ಧಕಟ್ಟೆ ಜನಾರ್ದನ ನಾಯ್ಕ)
ದ್ವಿತೀಯ ಬೆಳುವಾಯಿ ಕುಡುಂಬೆಟ್ಟು ನಾಗಣ್ಣ ಪೂಜಾರಿ (ಓ: ಕೆಲ್ಲ ಪುತ್ತಿಗೆ ಅಭಿಚಂದ್ರ ಜೈನ್)
ಅಡ್ಡಹಲಗೆ: ಪ್ರಥಮ: ಮುಡಾರು ಸಾಂತಾಜೆ ರತ್ನವರ್ಮ ಜೈನ್ (ಓ: ಮುಳಿಕ್ಕಾರು ಕೇವುಡೇಲು ಅಣ್ಣಿ ದೇವಾಡಿಗ)
ದ್ವಿತೀಯ: ಈದು ಮಕ್ಕಿಲ ಸನತ್ ಕುಮಾರ್ ಜೈನ್ (ಓ: ನಾರಾವಿ ಯುವರಾಜ ಜೈನ್)
ನೇಗಿಲು ಹಿರಿಯ: ಪ್ರಥಮ: ಅಲೆವೂರು ತೆಂಕುಮನೆ ರಾಘು ಶೆಟ್ಟಿ (ಓ: ಕಡಂದಲೆ ಪ್ರಸಾದ್)
ದ್ವಿತೀಯ: ಇರುವೈಲು ಪಾಣಿಲ ಬಾಡ ಪೂಜಾರಿ (ಓ: ಕೊಳಕೆ ಇರ್ವತ್ತೂರು ಆನಂದ)
ನೇಗಿಲು ಕಿರಿಯ: ಪ್ರಥಮ: ಮುಂಡ್ಕೂರು ಮುಲ್ಲಡ್ಕ ಹೊಸಮನೆ ಯತೀಶ್ ಶೆಟ್ಟಿ (ಓ: ಕನ್ನಡಿ ಕಟ್ಟೆ ಮಹಮ್ಮದ್)
ದ್ವಿತೀಯ: ಪಟ್ಟೆ ವಿಜಯ ರಮಾನಂದ ಪೂಜಾರಿ (ಓ: ಬಂಗಾಡಿ ಮಹಮ್ಮದ್)

Comments

comments

Leave a Reply

Read previous post:
ಐಕಳ ಕಂಬಳದಲ್ಲಿ ಐಕಳ ಹರೀಶ್ ಶೆಟ್ಟರಿಗೆ ಸನ್ಮಾನ

ಶನಿವಾರ ನಡೆದ ಐಕಳ ಕಂಬಳದ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಐಕಳ ಹರೀಶ್ ಶೆಟ್ಟರನ್ನು ಗೌರವಿಸಲಾಯಿತು. ಐಕಳರ ಹುಟ್ಟೂರಲ್ಲಿ ಆತ್ಮೀಯತೆಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಐಕಳ...

Close