ಕ್ಯಾನ್ಸರ್ ಜಾಗ್ರತಿ ಕರಪತ್ರ ಬಿಡುಗಡೆ

ಯುಗಪುರುಷ ಸಭಾಭವನದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಯುಕ್ತ ರೋಟರಾಕ್ಟ್   ಕಿನ್ನಿಗೋಳಿ ವತಿಯಿಂದ ಪ್ರಕಟಗೋಂಡ ಕ್ಯಾನ್ಸರ್ ಜಾಗ್ರತಿ ಕರಪತ್ರವನ್ನು ಯುಗಪುರುಷದ ಪ್ರಧಾನ ಸಂಪಾದಕರಾದ ಕೊಡೆತ್ತೂರು ಭುವನಾಭಿರಾಮ ಉಡುಪ ಬಿಡುಗಡೆಗೊಳಿಸಿದರು.

“ಜನರ ಅಗತ್ಯಗಳಿಗೆ ಸ್ಪಂದಿಸಿದ ರೋಟರಾಕ್ಟ್  ಕ್ಲಬ್ ಕಿನ್ನಿಗೋಳಿಯ ಸಮಾಜ ಸೇವೆಯು ಮತ್ತಷ್ಟು ಮುಂದುವರಿಯಲೆಂದು”  ಆಶಿಸಿದರು. ಈ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೋ| ಅನಂತ ಪದ್ಮನಾಭ ರಾವ್, ಕನ್ನಡ ಸಾಹಿತ್ಯ ಉಮೇಶ್ ರಾವ್ ಎಕ್ಕಾರ್, ರೋಟರಾಕ್ಟ್ ಸಭಾಪತಿ ಕೆ.ಬಿ.ಸುರೇಶ್, ರೋಟರಾಕ್ಟ್ ನ ನಿಕಟ ಪೂರ್ವ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್, ಹಾಗೂ ರೋಟರಾಕ್ಟ್ನ ಅಧ್ಯಕ್ಷ ಗಣೇಶ್ ಕಾಮತ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಐಕಳ ಕಂಬಳ

ಅನಾದಿಕಾಲದಿಂದ ಮತ್ತು ಜೋಡುಕರೆಯಾಗಿ 35 ವರ್ಷಗಳಿಂದ, (ಇತಿಹಾಸ ಪ್ರಸಿದ್ಧ) ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿರುವ ಕಾರಣೀಕದ ಐಕಳ ಕಾಂತಾಬಾರೆ - ಬೂದಾಬಾರೆ ಕಂಬಳ ಶನಿವಾರ ಬೆಳಿಗ್ಗೆ 10.00 ಗಂಟೆಗೆ...

Close