ಬಟ್ಟಕೋಡಿಯಲ್ಲಿ ಯಕ್ಷಗಾನ ಕಲಾವಿದರಿಗೆ ಸನ್ಮಾನ

ಬಟ್ಟಕೋಡಿ ಮುರತ್ತಮೇಲ್ ಪದ್ಮಾವತಿ ಓಡಿ ಶೆಟ್ಟಿಗಾರ್ ಕುಟುಂಬಿಕರಿಂದ ಕಟೀಲು ಮೇಳದ ಯಕ್ಷಗಾನ ಬಯಲಾಟ ರವಿವಾರ ನಡೆದಾಗ, ಮೇಳದ ಕಲಾವಿದರಾದ ಪೆರುವಾಯಿ ನಾರಾಯಣ ಭಟ್ (ಚೆಂಡೆ), ಮಂಜುನಾಥ ಭಟ್ ಬೆಳ್ಳಾರೆ, ಪದ್ಮನಾಭ ಶೆಟ್ಟಿಗಾರ್ ಸಿದ್ಧಕಟ್ಟೆ (ಹಾಸ್ಯ), ಬಾಯಾರು ರಮೇಶ್ ಭಟ್ ಇವರನ್ನು ಸನ್ಮಾನಿಸಲಾಯಿತು.

ಕಟೀಲಿನ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀ ವೇಂಕಟರಮಣ ಆಸ್ರಣ್ಣ, ಶ್ರೀ ಹರಿನಾರಾಯಣ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಯುಗಪುರುಷದ ಭುವನಾಭಿರಾಮ ಉಡುಪ, ಪಿ ಸತೀಶ್ ರಾವ್, ಶ್ರೀನಿವಾಸ ಶೆಟ್ಟಿಗಾರ್ ಉಪಸ್ಥಿತರಿದ್ದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಟೀಲು ಮಕ್ಕಳ ಚಿಲಿಪಿಲಿ ಮೇಳ

ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್‌ವತಿಯಿಂದ ಅಯೋಜಿಸಲಾದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆಯ ಚಿಲಿಪಿಲಿ ಮೇಳವನ್ನು ಅಂತರಾಷ್ಟ್ರೀಯ ಖ್ಯಾತಿಯ ಲಹರಿ ಕಲಾವಿದರಾದ ಹರೀಶ್ ಕೊಡಿಯಲ್ ಬೈಲ್ ಉದ್ಘಾಟಿಸಿದರು. ಮಕ್ಕಳಿಗೆ...

Close