ನಿಡ್ಡೋಡಿಯಲ್ಲಿ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ

ನಿಡ್ಡೋಡಿ ಅರಿಯಾಳ ಪೇಟೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ರವಿವಾರ ನಿಡ್ಡೋಡಿಯಲ್ಲಿ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ನಿಡ್ಡೋಡಿ ಸತ್ಯನಾರಾಯಣ ಶಾಲಾ ಮುಖ್ಯಸ್ಥ, ಯದು ನಾರಾಯಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಚ್ಚಾರು ಗುರುರಾಜ್ ಉಡುಪ, ಧಾರ್ಮಿಕ ಉಪನ್ಯಾಸವನ್ನು ನೀಡಿದರು. ನಿವೃತ್ತ ಶಿಕ್ಷಕರಾದ ಪುಟ್ಟಣ್ಣ ಮಾಸ್ಟರ್ ಹಾಗೂ ದೈಹಿಕ ಶಿಕ್ಷಕ ನರಸಿಂಹರನ್ನು ಸನ್ಮಾನಿಸಲಾಯಿತು.

ಮಂಡ್ಯ ಜಗನ್ನಾಥ ಶೆಟ್ಟಿ,ದಿನಕರ ಶೆಟ್ಟಿ, ಸದಾನಂದ ಪೂಜಾರಿ, ಕರುಣಾಕರ ಶೆಟ್ಟಿ, ಶ್ರೀಧರ ಶೆಟ್ಟಿ, ಮತ್ತಿತರರಿದ್ದರು. ನಾರಾಯಣ ಪ್ರಭು ಸ್ವಾಗತಿಸಿ, ಬಾಬು ರಾಜೇಂದ್ರ ಶೆಟ್ಟಿ, ಪ್ರವೀಣ್ ಸೆರಾವೋ ಸನ್ಮಾನಿತರ ಕುರಿತು ಮಾತನಾಡಿದರು. ಗುರು ಎಂ. ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು, ವಸಂತ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಶಾಲಾ- ಕಾಲೇಜ್‌ಗಳಲ್ಲಿ “ಟ್ಯಾಲೆಂಟ್‌ಹಂಟ್ “

ರೋಟರಾಕ್ಟ್ ಕ್ಲಬ್ ಕಿನ್ನಿಗೋಳಿ ಮತ್ತು ಮ್ಯಾಟ್ರಿಕ್ಸ್ ಕೋಚಿಂಗ್ ಸೆಂಟರ್ ಸುರತ್ಕಲ್ ಇವರ ಜಂಟಿಯಾಗಿ ಅಯೋಜಿಸಿದ ಪ್ರತೀಭಾನ್ವೇಷಣೆ ಪರೀಕ್ಷೆಯು ನಗರದ ಕಟೀಲು, ಕಿನ್ನಿಗೋಳಿ, ಮುಲ್ಕಿ, ಸುರತ್ಕಲ್, ಪಣಂಬೂರು ವಲಯದಲ್ಲಿ ನಡೆಸಲಾಗುತ್ತಿದೆ. ಈ...

Close