ಕೊಡೆತ್ತೂರು ದೇವಸ್ಯ ಮಠ ಉಗ್ರಾಣ ಮುಹೂರ್ತ

Photos by K.B. Suresh

ಕೊಡೆತ್ತೂರು ದೇವಸ್ಯ ಮಠದ ನವೀಕೃತ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಶ್ರೀನಿವಾಸ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಉಗ್ರಾಣ ಮುಹೂರ್ತ ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ ಹಾಗೂ ಮಹಾಗಣಪತಿ ಮಂದಿರ ಅತ್ತೂರುಬೈಲು ಗಣಪತಿ ಉಡುಪರ ಉಪಸ್ಥಿತಿಯಲ್ಲಿ ಜರಗಿತು. ಊರ ಭಕ್ತಾಧಿಗಳು ಹೊರೆಕಾಣಿಕೆಗಳನ್ನು ದೇವಳಕ್ಕೆ ಅರ್ಪಿಸಿದರು.

Comments

comments

Leave a Reply

Read previous post:
ವಿ.ವಿ ಮಟ್ಟದ ಮಹಿಳೆಯರ ತ್ರೋಬಾಲ್

Photo By Donald D'Souza Kirem ಮಂಗಳೂರು ವಿ.ವಿ ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾಟ ಶುಕ್ರವಾರ ಐಕಳ ಪೊಂಪೈ ಕಾಲೇಜಿನಲ್ಲಿ ಪ್ರಾರಂಭಗೊಂಡಿದೆ. ಕಾಲೇಜಿನ ಸಂಚಾಲಕ ರೆ|ಫಾ.ಪೌಲ್ ಪಿಂಟೋ...

Close