ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಕಿನ್ನಿಗೋಳಿ ಐಕಳ ಒಕ್ಕೂಟದ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯದ ಐಕಳ ಕಾರ್ಯಕ್ಷೇತ್ರದ ನೂತನ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಐಕಳ ಪಾಂಪೈ ಕಾಲೇಜಿನ ಪ್ರಾಚಾರ್ಯ ಪೆಟ್ರಿಕ್ ಮಿನೇಜಸ್ ಉದ್ಘಾಟಿಸಿದರು. ಆಳ್ವಾಸ್ ಕಾಲೇಜು ಉಪನ್ಯಾಸಕಿ ಸುಧಾರಾಣಿ, ಕುಂರ್ಬಿಲ್ ಗುತ್ತು ರಾಮಣ್ಣ ಶೆಟ್ಟಿ, ಯೋಗೀಶ್ ರಾವ್, ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಮುಲ್ಕಿ ವಲಯದ ಮೇಲ್ವಿಚಾರಕ ಕೊರಗಪ್ಪ, ವಲಯದ ಮೇಲ್ವಿಚಾರಕಿ ಲತಾ ಅಮೀನ್, ಉಮೇಶ್ ಕುಲಾಲ್, ವಿಶಾಲಾಕ್ಷಿ, ಕರುಣಾಕರ ಶೆಟ್ಟಿ, ಹರೀಶ್ ಶೆಟ್ಟಿ ಸೇವಾನಿರತೆ ಯಮುನ, ರಾಮ್ ಕುಮಾರ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಕಿನ್ನಿಗೋಳಿ – ಬಳ್ಕುಂಜೆ ಒಕ್ಕೂಟದ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯದ ಬಳ್ಕುಂಜೆ ಕಾರ್ಯಕ್ಷೇತ್ರದ ನೂತನ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಬಳ್ಕುಂಜೆ ಚಚ್ ನ ಧರ್ಮಗುರುಗಳಾದ ರೆ|ಫಾ| ಹಿಲರಿಲೋಬೊ ಉದ್ಘಾಟಿಸಿದರು....

Close