ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಕಿನ್ನಿಗೋಳಿ – ಬಳ್ಕುಂಜೆ ಒಕ್ಕೂಟದ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯದ ಬಳ್ಕುಂಜೆ ಕಾರ್ಯಕ್ಷೇತ್ರದ ನೂತನ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಬಳ್ಕುಂಜೆ ಚಚ್ ನ ಧರ್ಮಗುರುಗಳಾದ ರೆ|ಫಾ| ಹಿಲರಿಲೋಬೊ ಉದ್ಘಾಟಿಸಿದರು. ವಿಪಕ್ಷ ಸಚೇತಕರಾದ ಅಭಯಚಂದ್ರಜೈನ್, ಮೋಹನ್ ದಾಸ್ ಸುರತ್ಕಲ್ ಯೋಜನೆಯ ಯೋಜನಾಧಿಕಾರಿ ಗಣೇಶ್ ಭಟ್,ನೆಲ್ಸನ್ ಲೋಬೊ, ಗೇತಾ ಅಮೀನ್, ಮೇಲ್ವಿಚಾರಕಿ ಲತಾ ಅಮೀನ್, ಸೇವಾ ನಿರತೆ ಅನಿತಾ, ಒಕ್ಕೂಟದ ಅಧ್ಯಕ್ಷರಾದ ಮರೀನಾಡಿಸೋಜ ಎಲ್ಲಪ್ಪ ಟಿ ಸಾಲ್ಯಾನ್ ಮೋಹನ್ ಸಪಲಿಗ, ಆನಂದ ಕೆ ಉದುಯ ನಾಯ್ಕ ಮತ್ತಿತರಿದ್ದರು

Comments

comments

Leave a Reply

Read previous post:
ಡಾ| ವಿ. ಎಸ್. ಆಚಾರ್ಯ ನಿಧನ

ಅಜಾತ ಶತ್ರು, ಸಜ್ಜನ ರಾಜಕಾರಣಿ ಎಂದೇ ಹೆಸರುವಾಸಿಯಾಗಿದ್ದ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರಾದ ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ (71) ಅವರು ಫೆ.14ರಂದು ಕೊನೆಯುಸಿರೆಳೆದಿದ್ದಾರೆ. ಡಾ|...

Close