“ಲೋಕದೊಳಗಿನ ಲೋಕ” ಕಥಾ ಸಂಕಲನ ಬಿಡುಗಡೆ

ಸುಮುಖ ಪ್ರಕಾಶನದಿಂದ ಪ್ರಕಟಿತ ಸುಮುಖಾನಂದ ಜಲವಳ್ಳಿ ಅವರ ” ಲೋಕದೊಳಗಿನ ಲೋಕ” ಕಥಾ ಸಂಕಲನವನ್ನು ಸಾಹಿತಿ ಕೆ.ಜಿ. ಮಲ್ಯ ಬಿಡುಗಡೆಗೊಳಿಸಿದರು. ಯುಗಪುರುಷದ ಭುವನಾಭಿರಾಮ ಉಡುಪ, ಸುಮುಖಾನಂದ ಜಲವಳ್ಳಿ ಮತ್ತು ಉದಯಕುಮಾರ್ ಹಬ್ಬು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಟೀಲಿನಲ್ಲಿ ಚಿತ್ರಕಲಾರಾಧನೆ ’ವರ್ಣ ನಂದಿನೀ’

ಇಲ್ಲಿನ ಪುರಾಣ ಪ್ರಸಿದ್ಧ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ನಂದಿನೀ ನದಿ ಪರಿಸರದಲ್ಲಿ ಕರ್ನಾಟಕ ಬ್ಯಾಂಕ್ ಸಹಕಾರದೊಂದಿಗೆ ತಾ.19ರ ಭಾನುವಾರ ಬೆಳಿಗ್ಗೆಯಿಂದ ಸಂಜೆ ತನಕ ಕರಾವಳಿ ಚಿತ್ರಕಲಾವಿದರ ಚಾವಡಿಯ...

Close