ಕಿನ್ನಿಗೋಳಿಯಲ್ಲಿ ಪಲ್ಸ್ ಪೋಲಿಯೋ ಜಾಥಾ

ಈ ಸಾಲಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಪ್ರಥಮ ಸುತ್ತು ರವಿವಾರ ನಡೆಯಲಿದ್ದು, ಶನಿವಾರ ರೋಟರಿ ಮತ್ತು ರೋಟರಾಕ್ಟ್ ಕ್ಲಬ್‌ಗಳ ಸಹಭಾಗಿತ್ವದಲ್ಲಿ ಪಲ್ಸ್ ಪೋಲಿಯೋ ಜಾಥಾ ನಡೆಯಿತು.
ರೋಟರಿ ಅಧ್ಯಕ್ಷ ಜಯರಾಂ ಪೂಂಜಾ, ಕಾರ್ಯದರ್ಶಿ ಯಶವಂತ, ರೋಟರಿಯ ಸತೀಶ್ಚಂದ್ರ ಹೆಗ್ಡೆ, ಜೆರೋಮ್ ಮೊರಾಸ್, ಜೆರಾಲ್ಡ್ ಮಿನೇಜಿಸ್, ಬಾಲಕೃಷ್ಣ ಶೆಟ್ಟಿ, ಶೇಷರಾಂ ಶೆಟ್ಟಿ, ತ್ಯಾಗರಾಜ್ ಆಚಾರ್, ಸತೀಶ್ ರಾವ್, ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್, ಶೈಲೇಶ್ ಕಾಮತ್, ಮತ್ತಿತರರಿದ್ದರು.

Comments

comments

Leave a Reply

Read previous post:
ವಿವಿ ಮಟ್ಟದಲ್ಲಿ ಅತ್ಯಧಿಕ ಅಂಕ

ಕಟೀಲು ಪ್ರಥಮ ದರ್ಜೆ ಕಾಲೇಜಿನ ಪೂರ್ಣಿಮಾ ಮಂಗಳೂರು ವಿವಿ ಪರೀಕ್ಷೆಯಲ್ಲಿ ರಾಜ್ಯಶಾಸ್ತ್ರದ ಇಂಟರ್ ನ್ಯಾಷನಲ್ ರಿಲೇಷನ್ಸ್ ವಿಷಯದಲ್ಲಿ ವಿವಿ ಮಟ್ಟದಲ್ಲಿ ಅತ್ಯಧಿಕ ಅಂಕ ಗಳಿಸಿದ್ದು, ವಿವಿ ಘಟಿಕೋತ್ಸವದಲ್ಲಿ...

Close