ಮುಂಡ್ಕೂರಿನಲ್ಲಿ ಹಗಲು ರಥೋತ್ಸವ

 ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಗಲು ರಥೋತ್ಸವ ಶನಿವಾರ ನಡೆಯಿತು. ದೇವಳದ ಪ್ರಧಾನ ಅರ್ಚಕ ಜಯರಾಂ ಆಚಾರ್ಯ, ಆಡಳಿತ ಅಧಿಕಾರಿ ಜಗನ್ನಾಥ ರಾವ್, ಇನ್ನ, ಮುಂಡ್ಕೂರು, ಮುಲ್ಲಡ್ಕ ಗ್ರಾಮಸ್ತರು, ಸಹಸ್ರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಪಲ್ಸ್ ಪೋಲಿಯೋ ಜಾಥಾ

ಈ ಸಾಲಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಪ್ರಥಮ ಸುತ್ತು ರವಿವಾರ ನಡೆಯಲಿದ್ದು, ಶನಿವಾರ ರೋಟರಿ ಮತ್ತು ರೋಟರಾಕ್ಟ್ ಕ್ಲಬ್‌ಗಳ ಸಹಭಾಗಿತ್ವದಲ್ಲಿ ಪಲ್ಸ್ ಪೋಲಿಯೋ ಜಾಥಾ ನಡೆಯಿತು. ರೋಟರಿ ಅಧ್ಯಕ್ಷ...

Close