ವಿವಿ ಮಟ್ಟದಲ್ಲಿ ಅತ್ಯಧಿಕ ಅಂಕ

ಕಟೀಲು ಪ್ರಥಮ ದರ್ಜೆ ಕಾಲೇಜಿನ ಪೂರ್ಣಿಮಾ ಮಂಗಳೂರು ವಿವಿ ಪರೀಕ್ಷೆಯಲ್ಲಿ ರಾಜ್ಯಶಾಸ್ತ್ರದ ಇಂಟರ್ ನ್ಯಾಷನಲ್ ರಿಲೇಷನ್ಸ್ ವಿಷಯದಲ್ಲಿ ವಿವಿ ಮಟ್ಟದಲ್ಲಿ ಅತ್ಯಧಿಕ ಅಂಕ ಗಳಿಸಿದ್ದು, ವಿವಿ ಘಟಿಕೋತ್ಸವದಲ್ಲಿ ರಾಧಿಕಾ ಗೋಪಾಲ್‌ರಾವ್ ಕಾರ್ಕಳ ಇವರು ನಿಡುವ ಬಹುಮಾನ ಪಡೆಯಲಿದ್ದಾಳೆ ಎಂದು ಕಟೀಲು ಕಾಲೇಜು ಪ್ರಾಚಾರ್ಯ ಎಂ.ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

Comments

comments

Leave a Reply

Read previous post:
ಏಳಿಂಜೆ ನವಚೇತನ ಯುವಕಮಂಡಲದ ಸಾಧನಾ ದಿನಾಚರಣೆ

"ನಿಸ್ವಾರ್ಥ ಸೇವೆ ಸಲ್ಲಿಸಿದವರು ಸನ್ಮಾನಕ್ಕೆ ಅರ್ಹರಾಗುತ್ತಾರೆಂದು" ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಅವರು ಬುಧವಾರ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದಲ್ಲಿ ನವಚೇತನ ಯುವಕ ಮಂಡಲದ ರಜತವರ್ಷಾಚರಣೆ...

Close