ಕಿನ್ನಿಗೋಳಿ ರೋಟರಿಯಿಂದ ಸನ್ಮಾನ

ಕಿನ್ನಿಗೋಳಿ ರೋಟರಿ, ರೋಟರಾಕ್ಟ್, ಇನ್ನರ್ ವೀಲ್  ಸಂಸ್ಥೆಗಳ ಜಂಟೀ ಸಭೆ ರವಿವಾರ ಸಂಕಲಕರಿಯದಲ್ಲಿ ನಡೆಯಿತು. ಇದೇ ಸಂದರ್ಭ ರೋಟರಿ ಜಿಲ್ಲೆ 3180, ವಲಯ 3ರ ವಲಯ ಸೇನಾನಿ ಹೆರಿಕ್ ಪಾಯಸ್ ಅವರನ್ನು ಸನ್ಮಾನಿಸಲಾಯಿತು. ಯುಗಪುರುಷದ ಭುವನಾಭಿರಾಮ ಉಡುಪ, ರಾಘವನ್, ಪಿ. ಸತೀಶ್ ರಾವ್, ಇನ್ನರ್ ವಿಲ್ ಅಧ್ಯಕ್ಷೆ ಜಾನೆಟ್ ರೊಸಾರಿಯೋ, ರೋಟರಿ ಕಾರ್ಯದರ್ಶಿ ಯಶವಂತ ಐಕಳ  ಉಪಸ್ಥಿತರಿದ್ದರು, ಕಿನ್ನಿಗೋಳಿ ರೋಟರಿ ಅಧ್ಯಕ್ಷ ಜಯರಾಂ ಪೂಂಜಾ ಸ್ವಾಗತಿಸಿ,ರೋಟರಾಕ್ಟ್ನ ಗಣೇಶ್ ಕಾಮತ್ ವಂದಿಸಿದರು, ಕಿನ್ನಿಗೋಳಿ ರೋಟರಿಯ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಏಳಿಂಜೆ ಕೋಂಜಾಲುಗುತ್ತು ನಾಗಮಂಡಲೋತ್ಸವ ಹಾಗೂ ಧರ್ಮನೇಮ

ಏಳಿಂಜೆ ಕೋಂಜಾಲುಗುತ್ತು  ನಾಗಮಂಡಲೋತ್ಸವ ಹಾಗೂ ಧರ್ಮನೇಮ

Close