ಸಚ್ಹೆರಿಪೇಟೆ ನೂತನ ಬಸ್ಸು ತಂಗುದಾಣ ಉದ್ಗಟನೆ

ಮುಂಡ್ಕೂರು  ಮತ್ತು ಕಡಂದಲೇ ಲಯನ್ಸ್  ಕ್ಲಬ್  ಹಾಗು ಮಹಮ್ಮಾಯಿ  ಸಾಂಸ್ಕ್ರತಿಕ ಸೇವಾ ಸಮಿತಿ  ಸಚ್ಹೇರಿಪೇಟೆ ಇದರ  ವತಿಯಿಂದ   ನಿರ್ಮಿಸಿದ ನೂತನ ಬಸ್ಸು ತಂಗುದಾಣವನ್ನು Ln. MJF ಜಯಕರ  ಶೆಟ್ಟಿಯವರು  ಉದ್ಘಾಟಿಸಿದರು . ಅದ್ಯಕ್ಷತೆ ವಹಿಸಿದ  ಮುಂಡ್ಕೂರು  ಪಂಚಾಯತಿನ  ಅದ್ಯಕ್ಷೆ  ರತ್ನ ರವರು  ಶಿಲಾ ಫಲಕವನ್ನು ಆನಾವರಣ ಗೊಳಿಸಿದರು , ಮುಖ್ಯ  ಆತಿಥಿಗಳಗಿ   ವೇದಮೂರ್ತಿ ರಂಗಭಟ್ಟ ಪೊಸ್ರಾಲು, ರೆ.ಫಾ. ಎಡ್ವಿನ್ ವಾಲ್ಟರ್,  ಸತ್ಯ ಶಂಕರ ಶೆಟ್ಟಿ, ಲಯನ್ಸ್ ಅದ್ಯಕ್ಷ  ದುರ್ಗಾಪ್ರಸಾದ್ , ಧರ್ಮಗುರು  ಎಂ .ಯಚ್ . ಷರೀಫ್ ಮದನಿ , ರಾಮದಾಸ  ಆಚಾರ್ಯ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಕಾಶ್ ನಾಯಕ್  ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು. ಸತ್ಯಶಂಕರ್ ವಂದಿಸಿದರು.

Comments

comments

Leave a Reply

Read previous post:
ಅಫಘಾತದಲ್ಲಿ ಮೃತಪಟ್ಟ ನವೀನ್ ಶೆಟ್ಟಿ ಮನೆಗೆ ಅಭಯಚಂದ್ರ ಜೈನ್ ಭೇಟಿ

ಮುಲ್ಕಿ ಕಾರ್ನಾಡು ದರ್ಗಾ ರಸ್ತೆಯಲ್ಲಿ ಕಳೆದ ಗುರುವಾರ ಸಂಭವಿಸಿದ ಬಸ್ಸು ಮತ್ತು ಬೈಕ್ ಅಫಘಾತದಲ್ಲಿ ಮೃತಪಟ್ಟ ಮೊಲೊಟ್ಟು-ಕಕ್ವ ಕೋರ‍್ದಬ್ಬು ದೈವಸ್ಥಾನದ ಬಳಿಯ ನಿವಾಸಿ ನವೀನ್ ಶೆಟ್ಟಿ ಯವರ ಮನೆಗೆ...

Close