ಡಾ|ಬೋಳ ಸೀತಾರಾಮ ಶೆಟ್ಟಿ ನಾಮ ಫಲಕ ಅನಾವರಣ

Prakash M Suvarna

ಶಿಮಂತೂರು ಆದಿಜನಾರ್ದನ ದೇವಸ್ಥಾನದ ಬಳಿಯಿಂದ ಅಂಗರಗುಡ್ಡೆ ರಸ್ತೆಗೆ ಖ್ಯಾತ ಸಮಾಜ ಸೇವಕ ದಿವಂಗತ ಡಾ.ಬೋಳ ಸೀತಾರಾಮ ಶೆಟ್ಟಿವರ ಹೆಸರಿಡುವ ಸಮಾರಂಭದಲ್ಲಿ ನಾಮ ಫಲಕವನ್ನು ಮಂಗಳವಾರ ಮಾಜಿ ಸಚಿವ ಅಮರನಾಥ ಶೆಟ್ಟಿಯವರು ಅನಾವರಣಗೊಳಿಸಿದರು. ಈ ಸಂದರ್ಭ ಶಾಸಕ ಅಭಯಚಂದ್ರ ಜೈನ್, ದೇವಳದ ಆಡಳಿತ ಮೊಕ್ತೇಸರ ಶಿಮಂತೂರು ಬಾವ ಉದಯ ಶೆಟ್ಟಿ, ಮೊಕ್ತೇಸರರಾದ ಜಯ ಎ.ಶೆಟ್ಟಿ, ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಡಾ.ನಾಗರಾಜ ಶೆಟ್ಟಿ, ವಿಜಯಾ ಶೆಟ್ಟಿ ವಿದ್ಯಾ ಶೆಟ್ಟಿ ಶಿಮಂತೂರು ಚಂದ್ರಹಾಸ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಲ್ಕಿ ನಡಿಕುದ್ರು ಜಾರಂದಾಯ ಕೋಲ

Prakash M Suvarna ಮುಲ್ಕಿ ನಡಿಕುದ್ರು ಜಾರಂದಾಯ ದೈವಸ್ಥಾನದಲ್ಲಿ ಜರಗಿದ ಜಾರಂದಾಯ ಕೋಲ  

Close