ಶಿಮಂತೂರು ಅಂಗರಗುಡ್ಡೆ ರಸ್ತೆ ಸೇತುವೆ

Prakash M Suvarna

ಶಾಸಕ ಅಭಯಚಂದ್ರ ಜೈನ್ ರವರ ಅನುದಾನ ರೂ5ಲಕ್ಷ ವೆಚ್ಚದಲ್ಲಿ ಶಿಮಂತೂರು ಅಂಗರಗುಡ್ಡೆ ರಸ್ತೆಯಲ್ಲಿ ನಿರ್ಮಿಸಲಾದ ಸೇತುವೆಯನ್ನು ಮಾಜಿ ಸಚಿವ ಅಮರನಾಥ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭ ಶಾಸಕ ಅಭಯಚಂದ್ರ ಜೈನ್, ದೇವಳದ ಆಡಳಿತ ಮೊಕ್ತೇಸರ ಶಿಮಂತೂರು ಬಾವ ಉದಯ ಶೆಟ್ಟಿ, ಮೊಕ್ತೇಸರರಾದ ಜಯ ಎ.ಶೆಟ್ಟಿ,ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್,ಧರ್ಮದರ್ಶಿ ಹರಿಕೃಷ್ಣ ಪುನರೂರು.ಡಾ.ನಾಗರಾಜ ಶೆಟ್ಟಿ, ವಿಜಯಾ ಶೆಟ್ಟಿ ವಿದ್ಯಾ ಶೆಟ್ಟಿ ಶಿಮಂತೂರು ಚಂದ್ರಹಾಸ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಶಿಮಂತೂರು ನೂತನ ಅಂಚೆ ಕಛೇರಿ

Prakash M Suvarna ಗ್ರಾಮೀಣ ಪ್ರದೇಶಗಳಿಗೆ ಅಂಚೆ ಕಛೇರಿಯ ಮುಖೇನ ಕೇಂದ್ರ ಸರ್ಕಾರ ಹತ್ತು ಹಲವು ಜನಪರ ಯೋಜನೆಗಳನ್ನು ನೀಡಿದ್ದು ಸಾರ್ವಜನಿಕರು ವ್ಯವಹಾರ ನಡೆಸುವ ಮೂಲಕ ಸೌಲಭ್ಯಗಳನ್ನು...

Close