ಕೊಡೆತ್ತೂರು ಅರಸು ಕುಂಜರಾಯ ವಾರ್ಷಿಕ ನೇಮ

Arun Ullanje

ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದಲ್ಲಿ ಕುಂಜರಾಯ, ಕೊಡಮಣಿತ್ತಾಯ, ಜಾರಂದಾಯ, ಸರಳ ಜುಮಾದಿ, ಕಾಂತೇರಿ ಜುಮಾದಿ ದೈವಗಳ ನೇಮ ನಡೆಯಿತು. ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಪ್ರಸಾದ ಸ್ವೀಕರಿಸಿದರು.

 

Comments

comments

Leave a Reply

Read previous post:
ಕೊಲಕಾಡಿ-ಶತಚಂಡಿಕಾ ಯಾಗ ಮತ್ತು ಲಕ್ಷದೀಪಾರಾಧನೆ- ಧಾರ್ಮಿಕ ಸಭೆ

Prakash M Suvarna ವೇದಕಾಲದಿಂದ ಇಂದಿನವರೆಗೂ ವಿಶ್ವಬ್ರಾಹ್ಮಣರು ಯಾವುದೇ ಮಡಿ ಮೈಲಿಗೆ ಎನ್ನದೆ ಸಮಾಜದ ಎಲ್ಲಾ ವರ್ಗಗಳ ಸಂಸ್ಕೃತಿ ಸಂಸ್ಕಾರಗಳು ಮತ್ತು ಧರ್ಮದ ಉಳಿವಿಗೆ ತಮ್ಮ ಕೊಡುಗೆಗಳನ್ನು ನೀಡುತ್ತಾ...

Close