ಸ್ಪಿಕ್ ಮೇಕೆ – ಭರತನಾಟ್ಯ

ಡಾ| ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಪಿಕ್ ಮೇಕೆ ವತಿಯಿಂದ ಶ್ರೀಮತಿ ಗಾಯತ್ರಿ ಬಾಲಗುರುನಾಥನ್ ರವರ ಭರತನಾಟ್ಯ ಕಾರ್ಯಕ್ರಮ ಜರಗಿತು. ನವರಸಯುಕ್ತ ಹಾವಭಾವಗಳಿಂದ ಕೂಡಿದ ಭರತನಾಟ್ಯಕ್ಕೆ ನಟುವಾಂಗದಲ್ಲಿ ಗೋಪುಕಿರಣ್ ಮೃದಂಗದಲ್ಲಿ ವೆಂಕಟಸುಬ್ರಹ್ಮಣ್ಯಂ, ವಯೋಲಿನ್ ನಲ್ಲಿ ಡಿ.ಕೆ ಪದ್ಮನಾಥನ್ ಹಾಗೂ ಹಾಡುಗಾರಿಕೆಯಲ್ಲಿ ಜ್ಯೋತಿಷ್ಮತಿ ಶೀಜಿತ್ ರವರು ಸಹಕಾರ ನೀಡಿದರು.

Comments

comments

Leave a Reply

Read previous post:
ನೀರು ಮತ್ತು ವಿದ್ಯುತ್

Mithuna Kodethoor ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯ ನಾಲ್ಕು ಸಾವಿರ ಕೋಟಿ ರೂಪಾಯಿಯ ಯೋಜನೆಗೆ ಮುಂದಾಗುವ ಸರಕಾರಗಳು ಇಪ್ಪತ್ತು ಕೋಟಿ ಕೊಡಿ, ಸಮುದ್ರದ ಅಲೆಗಳಿಂದ ವಿದ್ಯುತ್ ತಯಾರಿಸಿ...

Close