ಕಿನ್ನಿಗೋಳಿ – ಬಿಜೆಪಿ ಅಲ್ಪ ಸಂಖ್ಯಾತ ಘಟಕದ ಉದ್ಘಾಟನೆ

ಭಾರತೀಯ ಜನತಾಪಾರ್ಟಿಯ ಮೂಡಬಿದಿರೆ ಮಂಡಲದ ಅಲ್ಪ ಸಂಖ್ಯಾತ ಘಟಕದ ಉದ್ಘಾಟನೆ ರವಿವಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಘಟಕ ಉದ್ಘಾಟಿಸಿ ಮಾತನಾಡಿದರು ಘಟಕದ ನೂತನ ಅಧ್ಯಕ್ಷ ತಾ.ಪಂ. ಸದಸ್ಯ ಜೋಕಿಂ ಡಿಕೋಸ್ತಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಭುವನಾಭಿರಾಮ ಉಡುಪ, ಕೆ.ಪಿ.ಜಗದೀಶ ಅಧಿಕಾರಿ, ಕ್ಷೇತ್ರಾಧ್ಯಾಕ್ಷೆ ಕಸ್ತೂರಿ ಪಂಜ, ಕಾರ್ಯದರ್ಶಿ ಸುದರ್ಶನ್ ಎಂ, ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ತೋಕೂರು – ’ಪೊಂಜೊವುಲೆನ ತುಡರ ಪರ್ಬ’

ಈಗಿನ ಆಧುನಿಕ ಕಾಲದಲ್ಲಿ ಮಹಿಳೆ ಸಬಲೆ ಆದರೆ ಮೂಢನಂಬಿಕೆ, ಸ್ತ್ರೀ ಶೋಷಣೆ, ಸಮಾಜದ ಬಿಗು ಕಟ್ಟುಪಾಡುಗಳಿಂದಾಗಿ ಮಹಿಳೆಗೆ ಮುಕ್ತಿ ಮರೀಚಿಕೆಯಾಗಿದೆ. ಇದರ ಬಗ್ಗೆ ಗಾಢ ಚಿಂತನೆ ಅತ್ಯಗತ್ಯ...

Close