ತೋಕೂರು ಡಾ| ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಪೀಕ್ ಮೆಕೆ

ತೋಕೂರು ಡಾ| ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಪೀಕ್ ಮೆಕೆಯ ವತಿಯಿಂದ ವಿದ್ವಾನ್ ನೈವೇಲಿ ಸಾಂತನಗೋಪಾಲನ್ ತಂಡದವರು ಕರ್ನಾಟಕ ಸಂಗೀತ ಕಛೇರಿ ನಡೆಸಿಕೊಟ್ಟರು. ವಯೋಲಿನ್ ನಲ್ಲಿ ಡೆಲ್ಲಿ ಸುಂದರರಾಜನ್ ಮೃದಂಗ ಅರ್ಜುನ್ ಕುಮಾರ್ ಕಂಜೀರ ಬಿ.ಎಸ್. ಪುರುಷೋತ್ತಮ್ ಸಹಕರಿಸಿದರು. ಮುಖ್ಯೋಪಾಧ್ಯಾಯಿನಿ ಗೀತಾ ವೆಂಕಟರಾಮನ್ ಸಂಗೀತ ಶಿಕ್ಷಕಿ ಡಾ| ವಿಜಯಲಕ್ಷ್ಮೀ, ಶಿಕ್ಷ್ಕ ರಕ್ಷಕ ಸಂಘದ ರಾಜ ಪತ್ರಾವೋ ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಠಿತರಿದ್ದರು.

Comments

comments

Leave a Reply

Read previous post:
ರೋಟರಾಕ್ಟ್ ಜಂಟೀ ಸಭೆ ಮತ್ತು ಸನ್ಮಾನ

ರೋಟರಾಕ್ಟ್ ಸಪ್ತಾಹದ ಅಂಗವಾಗಿ ಕಿನ್ನಿಗೋಳಿ ರೋಟರಾಕ್ಟ್ ಸಂಸ್ಥೆಯ ನೇತೃತ್ವದಲ್ಲಿ ರೋಟರಾಕ್ಟ್ ಕ್ಲಬ್ ಕಾರ್ಕಳ, ಮೂಡಬಿದ್ರೆ, ಮಂಗಳೂರು ಸಿಟಿ ಸಂಸ್ಥೆಗಳ ಜಂಟೀ ಸಭೆಯು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಇದೇ ಸಂದರ್ಭ ಕಿನ್ನಿಗೋಳಿ...

Close