ನಿಧನ- ಎಚ್.ಹರಿಶ್ಚಂದ್ರ ಭಟ್

ಹಳೆಯಂಗಡಿ ಸುಬ್ರಾಯ ಭಟ್ಟರ ಪುತ್ರ ಎಚ್.ಹರಿಶ್ಚಂದ್ರ ಭಟ್ (63) ಮಾ.10 ಶನಿವಾರ ಹೃದಯಾಘಾತದಿಂದ ನಿಧನರಾದರು.ಅವರಿಗೆ ಪತ್ನಿ,ಒರ್ವ ಪುತ್ರ ಹಾಗೂ ಒಬ್ಬಳು ಪುತ್ರಿ ಇದ್ದಾರೆ.

Comments

comments

Leave a Reply

Read previous post:
ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ

ಮುಲ್ಕಿ ಮೆಡಲಿನ್ ಶಾಲೆಯ ಬಳಿ ಅಮ್ನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿತು. ಯಾವುದೇ ಹಾನಿಯಾಗಲಿಲ್ಲ

Close