ನಿಧನ- ಪ್ರಾನ್ಸಿಸ್ ಕ್ಷೇವಿಯರ್ ರೆಬೆಲ್ಲೊ

ಮುಲ್ಕಿ ಕಾರ್ನಾಡು ಮರ್ಕುಂಜ ಹೌಸ್ ವಾಸಿ ಪ್ರಾನ್ಸಿಸ್ ಕ್ಷೇವಿಯರ್ ರೆಬೆಲ್ಲೊ(99೯೯) ಗುರುವಾರ ಸ್ವಗ್ರಹದಲ್ಲಿ ನಿಧನರಾದರು.
ವಯೋವೃದ್ಧರೂ ಹಾಗೂ ಜ್ಞಾನ ವೃದ್ಧರಾಗಿದ್ದ ಅವರು 3 ತಿಂಗಳುಗಳಲ್ಲಿ ಶತಾಯುಶಿಯಾಗಲಿದ್ದವರು. ಮಾದರಿ ಕೃಷಿಕರು, ಕ್ರೈಸ್ತ ಧಾರ್ಮಿಕ ಸಭೆಯ ಗುರಿಕಾರರಾಗಿ ಹಾಗೂ ಸಮಾಜ ಸೇವೆಯ ಮುಖೇನ ಜನ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆದ ವ್ಯಕ್ತಿಯಾಗಿದ್ದರು. ಅವರಿಗೆ 4 ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳಿದ್ದಾರೆ.
ಮಾ.16 ಶುಕ್ರವಾರ ಮಧ್ಯಾಹ್ನ ಅವರ ಅಂತ್ಯಕ್ರಿಯಾಯಾತ್ರೆಯು ಮರ್ಕುಂಜ ಹೌಸ್‌ನಿಂದ ಹೊರಡಲಿದೆ.

 

Comments

comments

Leave a Reply

Read previous post:
ನಿಧನ- ಎಚ್.ಹರಿಶ್ಚಂದ್ರ ಭಟ್

ಹಳೆಯಂಗಡಿ ಸುಬ್ರಾಯ ಭಟ್ಟರ ಪುತ್ರ ಎಚ್.ಹರಿಶ್ಚಂದ್ರ ಭಟ್ (63) ಮಾ.10 ಶನಿವಾರ ಹೃದಯಾಘಾತದಿಂದ ನಿಧನರಾದರು.ಅವರಿಗೆ ಪತ್ನಿ,ಒರ್ವ ಪುತ್ರ ಹಾಗೂ ಒಬ್ಬಳು ಪುತ್ರಿ ಇದ್ದಾರೆ.

Close