ನಿಡ್ಡೋಡಿಯಲ್ಲಿ ಸನ್ಮಾನ

ನಿಡ್ಡೋಡಿ ಬಂಗೇರಪದವಿನ ಬಸಲಡ್ಕದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮೇಳದವರಿಂದ ಜರಗಿದ ಯಕ್ಷಗಾನ ಬಯಲಾಟದ ಸಂದರ್ಭ ಮೇಳದ ಹಿರಿಯ ಕಲಾವಿದ ಕಾಸರಗೋಡು ಸುಬ್ರಾಯ ಹೊಳ್ಳ, ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ರಾಮಪ್ಪ ಮಾಸ್ತರ್, ನಿವೃತ್ತ ಮುಖ್ಯ ಶಿಕ್ಷಕ ಪುಟ್ಟಣ್ಣ ಪೂಜಾರಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನರಸಿಂಹ ಮಡಿವಾಳರವರನ್ನು ಸನ್ಮಾನಿಸಲಾಯಿತು. ಕಟೀಲಿನ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ವಾಮನ ಇಡ್ಯಾ, ರೋಟರಿಯ ಪಿ.ಸತೀಶ ರಾವ್, ಸೇವಾಕರ್ತರಾದ ದೊಡ್ಡಯ್ಯ ಬಂಗೇರ, ನೀರಜಾಕ್ಷಿ ಬಂಗೇರ, ದೀಪಕ್ ಡಿ.ಬಂಗೇರ, ದೇವಿಕಾ ಡಿ.ಬಂಗೇರ, ರಾಧಿಕಾ ಡಿ.ಬಂಗೇರ, ರುಕ್ಕಯ್ಯ ಬಂಗೇರ, ಸಂಜೀವ ಪೂಜಾರಿ, ಪಶುಪತಿ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಲ್ಕಿ ನಡಿಬೆಟ್ಟು ದೂಮವತಿ ದೈವಸ್ಥಾನದ ನೇಮ

Prakash M Suvarna ಮುಲ್ಕಿ ನಡಿಬೆಟ್ಟು ದೂಮವತಿ ದೈವಸ್ಥಾನದ ನೇಮ

Close