ನಿಧನ : ನಾರಾಯಣ ಪೂಜಾರಿ

ಮುಲ್ಕಿ, ಮಾ.17: ಕಾರ್ನಾಡು  ಧರ್ಮಸಾನದ ಅರ್ಚಕರಾಗಿ ಸೇವೆ  ಸಲ್ಲಿಸಿದ ಶ್ರೀ ನಾರಾಯಣ ಪೂಜಾರಿ (82 ವರ್ಷ)  ಸ್ವಗೃಹದಲ್ಲಿ ಮಾರ್ಚ್ 16 ಶುಕ್ರವಾರ ನಿಧನ ಹೊಂದಿದರು. ಆಯುರ್ವೇದ ಪಂಡಿತರಾಗಿ,ಜ್ಯೋತಿಷಿಯಾಗಿ ಹಾಗೂ ಸಮಾಜ ಸೇವಕರಾಗಿ ಹೆಸರುವಾಸಿಯಾಗಿದ್ದರು. ಅವರಿಗೆ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

Comments

comments

Leave a Reply

Read previous post:
ನಿಧನ: ರತ್ನಾಕರ ಬಿ.ರಾವ್

ಮುಲ್ಕಿ, ಮಾ. 17 ಇಲ್ಲಿನ ಬಪ್ಪನಾಡು ದೇವಳ ಬಳಿಯ ಶ್ರೀನಿವಾಸ ಭವನ ವಾಸಿ ರತ್ನಾಕರ ಬಿ.ರಾವ್(84) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮಾ.15 ಗುರುವಾರ ನಿಧನರಾದರು. ಮುಲ್ಕಿ ಶಿವ ಬ್ರಾಹ್ಮಣ ಸಭಾದ...

Close