ನಿಧನ: ರತ್ನಾಕರ ಬಿ.ರಾವ್

ಮುಲ್ಕಿ, ಮಾ. 17 ಇಲ್ಲಿನ ಬಪ್ಪನಾಡು ದೇವಳ ಬಳಿಯ ಶ್ರೀನಿವಾಸ ಭವನ ವಾಸಿ ರತ್ನಾಕರ ಬಿ.ರಾವ್(84) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮಾ.15 ಗುರುವಾರ ನಿಧನರಾದರು.
ಮುಲ್ಕಿ ಶಿವ ಬ್ರಾಹ್ಮಣ ಸಭಾದ ಅಧ್ಯಕ್ಷರಾಗಿದ್ದ ಅವರು ಹಿಂದೆ ಕಾರ್ನಾಡು ಹರಿಹರ ಕ್ಷೇತ್ರದ ಅರ್ಚಕರಾಗಿ ಹಾಗೂ ಕಟ್ಟದಂಗಡಿ ಯುವಕ ವೃಂದದ ಭಜನಾ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರಿಗೆ ಪತ್ನಿ, ಹಾಗೂ 2 ಪುತ್ರರಿದ್ದಾರೆ.

Comments

comments

Leave a Reply

Read previous post:
“ನಮನ ಪರಂಪರೆ” ಕೃತಿಯ ಲೋಕಾರ್ಪಣೆ

ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಬಂಗವಾಡಿ ಅರಮನೆಯ ಬಿ.ರವಿರಾಜ ಬಲ್ಲಾಳರು ತುಳು ಭಾಷೆಯಲ್ಲಿ ರಚಿಸಿರುವ ನಮನ ಪರಂಪರೆ ಎಂಬ ಗ್ರಂಥವನ್ನು ಶ್ರೀ ಧ.ಮ.ಕಾಲೇಜಿನ ಪರಂಪರೆ ಕೂಟದ ಆಶ್ರಯದಲ್ಲಿ...

Close