ಎಪ್ರಿಲ್ 30 ರಂದು ಕಟೀಲಿನಲ್ಲಿ ಸಾಮೂಹಿಕ ವಿವಾಹ

ಕಿನ್ನಿಗೋಳಿ, ಮಾ.18 : ಕಟೀಲಿನ ಗೋಪಾಲ ಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಲಕ್ಷ್ಮೀನಾರಾಯಣ  ಆಸ್ರಣ್ಣ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ಎಪ್ರಿಲ್ 30 ರಂದು ನಡೆಯಲಿದೆ. ಮದುಮಗನಿಗೆ ಧೋತಿ, ಶಾಲು, ಮದುಮಗಳಿಗೆ ಸೀರೆ, ರವಕೆ, ಕರಿಮಣಿ ನೀಡಲಾಗುವುದೆಂದು ಸಂಘಟಕ ಲಕ್ಷ್ಮೀನಾರಾಯಣ ಆಸ್ರಣ್ಣ ತಿಳಿಸಿದ್ದಾರೆ. ಅರ್ಹರು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ ೧೦ ರೊಳಗೆ ಹೆಸರು ನೋಂದಾಯಿಸ ಬೇಕೆಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಲಕ್ಷ್ಮೀನಾರಾಯಣ  ಆಸ್ರಣ್ಣ ,ಭುವನಾಭಿರಾಮ ಉಡುಪ ರನ್ನು ಸಂಪರ್ಕಿಸಬಹುದಾಗಿದೆ.

 

Comments

comments

Leave a Reply

Read previous post:
ಪೊಸ್ರಾಲ್‌ನಲ್ಲಿ ಬೋಳ ಅಕ್ಷತ ಪೂಜಾರಿಗೆ ಸನ್ಮಾನ

ಕಿನ್ನಿಗೋಳಿ, ಮಾ ೧೮; ಇತ್ತೀಚಿಗೆ ಲಂಡನ್‌ನಲ್ಲಿ ನಡೆದ ವಿಶ್ವ ವೇಯ್ಟ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕಗಳಿಸಿದ ಬೋಳ ಅಕ್ಷತ ಪೂಜಾರಿಯವರನ್ನು ಶುಕ್ರವಾರ ಪೊಸ್ರಾಲ್ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಸನ್ಮಾನಿಸಲಾಯಿತು....

Close